ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಶಿವಕುಮಾರ ಕುರಿ, ವಿ. ವಿ. ನಡುವಿನಮನಿ, ಡಿ. ಎಚ್. ಪರಂಗಿ, ಜೆ. ಎ. ಭಾವಿಕಟ್ಟಿ, ರವಿ ಪ್ರಕಾಶ, ಬಿ. ಎಫ್. ಪೂಜಾರ, ವಿ. ಎಂ. ಹಿರೇಮಠ, ರವಿರಾಜ ಪವಾರ, ಗೀತಾ ಕುಲಕಣಿರ್, ವಿ. ಎಫ್. ಕಲಕುಂಬಿ, ಶಂಕರ ಹಡಗಲಿ, ಶೈಲಜಾ ಮಟ್ಟಿ ಇತರರು ಇದ್ದರು.