ಸದೃಢ ಸಮಾಜ ನಿಮಿರ್ಸುವ ಸಾಹಿತ್ಯ ರಚನೆಗೊಳ್ಳಬೇಕು: ಡಾ.ಕುರಿ

  ಗದಗ ಲಾಯನ್ಸ್​ ಭವನದಲ್ಲಿ ಕರ್ನಾಟಕ ರಾಜ್ಯ ಲೇಖಕಿಯರ ಸಂ ಜಿಲ್ಲಾ ಟಕ ಹಾಗೂ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕನ್ನಡ ನುಡಿ ಸಡಗರ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಶಿವಪ್ಪ ಕುರಿ ಅವರನ್ನು ಸನ್ಮಾನಿಸಲಾಯಿತು. ವಿವೇಕಾನಂದ ಗುಡಿಮನಿ, ಸಾಹಿತಿ ಜಿ. ಎಸ್​. ಪಾಟೀಲ, ಶಿವಶಾಂತಾ ಬಿಸನಳ್ಳಿ, ಪುಷ್ಪಲತಾ ಬಸವರಾಜ ಬಳ್ಳಾರಿ, ಸುಮತಿ ಗದಗಿನಮಠ, ಉಡಚಮ್ಮ ಮುದಿಯಪ್ಪ ವಾಲ್ಮೀಕಿ, ದೀಪ್ತಿ ಪಾಠಕ, ಡಾ. ಜಿ. ಪ್ರೇಮಾ, ಸುಜಾತಾ ಪಾಟೀಲ, ನಿರ್ಮಲಾ ಚಿತ್ತಾಮೂರ, ಶಕುಂತಲಾ ಬಂಡಿ, ರೇಖಾ ರೊಟ್ಟಿ, ಚಂದ್ರಕಲಾ ಸ್ಥಾವರಮಠ ಇತರರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ಮನದ ಕತ್ತಲೆಯನ್ನು ಕಳೆದು ಜನಸಮುದಾಯ, ಸಮಾಜದ ಸ್ವಾಸ ಕಾಪಾಡಲು ರಚನಾತ್ಮಕ ಹಾಗೂ ಆರೋಗ್ಯಕರ ಸಾಹಿತ್ಯ ರಚನೆಗೊಳ್ಳಲು ಯುವ ಬರಹಗಾರರು ಮುಂದೆ ಬರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯ ಡಾ. ಶಿವಪ್ಪ ಕುರಿ ಹೇಳಿದರು.
ನಗರದ ಲಾಯನ್ಸ್​ ಭವನದಲ್ಲಿ ಕರ್ನಾಟಕ ರಾಜ್ಯ ಲೇಖಕಿಯರ ಸಂ ಜಿಲ್ಲಾ ಟಕ ಹಾಗೂ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕನ್ನಡ ನುಡಿ ಸಡಗರ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಓದುಗರಿಗೆ ಬೇಕಿರುವದು ರಚನಾತ್ಮಕ ಹಾಗೂ ವೈಚಾರಿಕ ಚಿಂತನಶೀಲ ಸಾಹಿತ್ಯವೇ ಹೊರತು ಅಂಧಕಾರ, ಮೌಢ್ಯತೆಯನ್ನು ಬಿತ್ತುವ ಸಾಹಿತ್ಯವಲ್ಲ. ಸದೃಢ ಸಮಾಜ ನಿಮಿರ್ಸುವ ಸಾಹಿತ್ಯ ರಚನೆಗೊಳ್ಳಬೇಕು ಎಂದರು.
ಚಂದ್ರಶೇಖರ ಮಾಡಲಗೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೇಕಖಿಯರನ್ನು, ಸಾಧರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯೆ ರತ್ನಾ ಮಹಾತ್ಮಾ ಗಾಂಧಿ- ವೃತ್ತದಿಂದ ಸಮಾರಂಭದ ವೇದಿಕೆಯವರೆಗೂ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ವಿವೇಕಾನಂದ ಗುಡಿಮನಿ, ಸಾಹಿತಿ ಜಿ. ಎಸ್​. ಪಾಟೀಲ, ಶಿವಶಾಂತಾ ಬಿಸನಳ್ಳಿ, ಪುಷ್ಪಲತಾ ಬಸವರಾಜ ಬಳ್ಳಾರಿ, ಸುಮತಿ ಗದಗಿನಮಠ, ಉಡಚಮ್ಮ ಮುದಿಯಪ್ಪ ವಾಲ್ಮೀಕಿ, ದೀಪ್ತಿ ಪಾಠಕ, ಡಾ. ಜಿ. ಪ್ರೇಮಾ, ಸುಜಾತಾ ಪಾಟೀಲ, ನಿರ್ಮಲಾ ಚಿತ್ತಾಮೂರ, ಶಕುಂತಲಾ ಬಂಡಿ, ರೇಖಾ ರೊಟ್ಟಿ, ಚಂದ್ರಕಲಾ ಸ್ಥಾವರಮಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net