ಈ ಕುರಿತು ಪ್ರಕಟಣೆ ನೀಡಿರುವಅವರು, ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವಾಗ ಕುರಾನ್ ಓದುತ್ತಿರುವಾಗ ಹಾಗು ನಮಾಜ್ ಮಾಡುತ್ತಿರುವಾಗ ವಿಷ ಸರ್ಪ ಬಂದರೆ ನಮಾಜ್ ಮಾಡುವುದನ್ನು ಬಿಟ್ಟು ಅದನ್ನು ಕೊಲ್ಲಬೇಕು ಎಂದು ಕುರಾನ್ದಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ ಬಿಜೆಪಿ ಹಾಗು ಆರ್ಎಸ್ಎಸ್ ಕಾರ್ಯಕರ್ತರು ವಿಷ ಸರ್ಪಗಳಿದ್ದಂತೆ. ಅವರನ್ನು ಕೊಲ್ಲದಿದ್ದರೆ ನೀವು ಬದುಕುವದಿಲ್ಲ ಎಂದು ಮಲ್ಲಿಕಾರ್ಜುನ ರ್ಖಗೆ ಹೇಳಿದ್ದಾರೆ. ಮಲ್ಲಿಕಾರ್ಜುನ ರ್ಖಗೆಯವರು ಬಹಿರಂಗ ಸಭೆಯಲ್ಲಿ ಮಾತನಾಡಿದ್ದು, ಅವರಿಗೆ ಬುದ್ಧಿಬ್ರಮಣೆ ಆಗಿದೆ. ಅವರನ್ನು ಕೂಡಲೇ ಹುಚ್ಚ ಆಸ್ಪತ್ರೆಗೆ ಸೇರಿಸಬೇಕು. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಇಂತಹ ಹೇಳಿಕೆ ನೀಡಿದ್ದಾರೆ. ಹಿಂದುಗಳನ್ನು ಸದಾ ದ್ವೇಷಿಸುತ್ತಾ ಬರುತ್ತಿರುವ ಅವರು, ರ್ಖಗೆಯವರು ಅಧ್ಯರಾದ ನಂತರ ಎಲ್ಲ ಚುನಾವಣೆಯಲ್ಲಿಯೂ ಸೊಲುತ್ತಿದ್ದಾರೆ. ಹತಾಷರಾಗಿರುವ ರ್ಖಗೆಯವರು ದ್ವೇಷ ಭಾಷಣ ಮಾಡಿದ್ದಾರೆ. ರ್ಖಗೆಯವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದೆ. ಬಿಜೆಪಿ ಕಾರ್ಯಕರ್ತರನ್ನ ಕೊಲ್ಲಬೇಕೆಂದು ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿದ್ದಾರೆ. ಇದರಿಂದ ದೇಶದಲ್ಲಿರುವ ಕೊಟ್ಯಾಂತರ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರಿಗೆ ಜೀವದ ಭಯವನ್ನು ರ್ಖಗೆಯವರು ಹಾಕಿದ್ದಾರೆ. ಮುಸ್ಲಿಂ ಜನಾಂಗವನ್ನು ಎತ್ತಿಕಟ್ಟಿ ಹಿಂದುಗಳನ್ನು ಕೊಲ್ಲಲು ಬಹಿರಂಗವಾಗಿ ಹೇಳಿಕೆ ನೀಡಿರುವದು ಇದೊಂದು ಖಂಡನಾರ್ಹ ಹೇಳಿಕೆಯಾಗಿದೆ. ಧರ್ಮ, ಜನಾಂಗ, ಪ್ರಾದೇಶಿಕ ಗುಂಪುಗಳು ಮತ್ತು ಸಮುದಾಯಗಳ ನಡುವೆ ದ್ವೇಷ, ಹಗೆತನ ಉಂಟು ಮಾಡುವ ಹೇಳಿಕೆ ಇದಾಗಿದೆ. ಇನ್ನಾದರೂ ಅಲ್ಪಸಂಖ್ಯಾತರನ್ನು ಓಲೈಸುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಕೆ ಹಿಂದುಗಳು ಕೂಡ ಮತವನ್ನು ಹಾಕಿದ್ದನ್ನು ನೆನಪಿಡಬೇಕು ಎಂದು ತಿಳಿಸಿದ್ದಾರೆ.