ಗುರಿವಿನ ಜ್ಞಾನ ವಿದ್ಯಾಥಿರ್ಗಳ ಜೀವನಕ್ಕೆ ರಹದಾರಿ: ಡಾ.ವೀರೇಶ ಹಿತ್ತಲಮನಿ

ಗದಗ ನಗರದ ಜೆಟಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಪಾರಿತೋಷಕ ವಿತರಣೆ ಹಾಗೂ ದ್ವೀತಿಯ ಪಿಯುಸಿ ವಿದ್ಯಾಥಿರ್ಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ವೀರೇಶ ಹಿತ್ತಲಮನಿ ಮಾತನಾಡಿದರು. ಪ್ರೊ. ಎಸ್​. ಬಿ ಹಾವೇರಿ, ಶ್ರೇಯಾ ಹಿರೇಮಠ, ಸಂತೋಷ ಚೌಹಾಣ, ಸೌಮ್ಯ ಹಿರೇಮಠ, ಪ್ರೊ. ನೇತ್ರಾವತಿ ನಾಗಲೋಟಿಮಠ, ಪ್ರೊ.ಶಂಕರ ಬಾಳೆವಾಡಿಮಠ, ಪ್ರೊ. ಎಸ್​. ಆರ್​. ಹಿರೇಗೌಡರ ಇತರರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ಗುರು ಆದವನು ಗುರುತರವಾದ ದಾರಿಯನ್ನು ತೋರುವ ಬಹುದೊಡ್ಡ ಕತೃ. ಅದನ್ನು ಅರಿತು ಮುನ್ನಡೆಯಬೇಕಾದರೆ ಜ್ಞಾನಿಯಾದ ಗುರು ಶಿಷ್ಯ ವರ್ಗಕ್ಕೆ ತನ್ನ ಅನುಭವದೊಂದಿಗೆ ಜ್ಞಾನಸುಧೆಯನ್ನು ಉಣ ಬಡಿಸಬೇಕು ಎಂದು ಪಿಪಿಜಿ ಶಿಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೀರೇಶ ಹಿತ್ತಲಮನಿ ಹೇಳಿದರು.
ಜೆಟಿ ಪಿಯು ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪಾರಿತೋಷಕ ವಿತರಣೆ ಹಾಗೂ ದ್ವೀತಿಯ ಪಿಯುಸಿ ವಿದ್ಯಾಥಿರ್ಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಶ್ರದ್ದೆಯಿಂದ ಕಲಿತರೆ ಸಾಧನೆಯ ಗರಿಯನ್ನು ಹೊಂದಲು ಸಾಧ್ಯ. ದ್ವೀತಿಯ ಪಿಯುಸಿ ನಂತರ 18 ವರ್ಷ ಪೂರೈಸುವ ನೀವು ಜವಾಬ್ದಾರಿ ಪಡೆಯುವ ವ್ಯಕ್ತಿಗಳು ಆಗುವುದರ ಜೊತೆಗೆ ಮತದಾನದ ಅರ್ಹತೆಯನ್ನು ಹೊಂದಿ ದೇಶವನ್ನು ಮುನ್ನಡೆಸುವ ಹಕ್ಕು ನಿಮ್ಮದಾಗುತ್ತೆ ಎಂದರು.
ಪ್ರೊ. ವಿಶ್ವನಾಥ ಜಿ ಮಾತನಾಡಿ, ಅಧ್ಯಯನಶೀಲತೆ ವಿದ್ಯಾಥಿರ್ಗಳಿಗೆ ಬಹುಮುಖ್ಯ. ಅದರಿಂದಲೇ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ. ಕರಿ ಹಲಗೆ ಮಕ್ಕಳ ಭವಿಷ್ಯವನ್ನು ಬದಲಿಸುವ ಸುವರ್ಣ ಲಕ ಎಂದರು.
ಪ್ರೊ. ಜಿ. ಬಿ ಶಿರ್ಕೆ, ಪ್ರೊ. ಎಸ್​. ಬಿ ಹಾವೇರಿ, ಶ್ರೇಯಾ ಹಿರೇಮಠ, ಸಂತೋಷ ಚೌಹಾಣ, ಸೌಮ್ಯ ಹಿರೇಮಠ, ಪ್ರೊ. ನೇತ್ರಾವತಿ ನಾಗಲೋಟಿಮಠ, ಪ್ರೊ.ಶಂಕರ ಬಾಳೆವಾಡಿಮಠ, ಪ್ರೊ. ಎಸ್​. ಆರ್​. ಹಿರೇಗೌಡರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net