ಕರಿಯಮ್ಮಕಲ್ಲು ದೇವಿ ಜಾತ್ರಾ ಮಹೋತ್ಸವ

ಗದಗ ಕರಿಯಮ್ಮ ಕಲ್ಲು ಬಡಾವಣೆಯಲ್ಲಿ ಏರ್ಪಡಿಸಿದ್ದ ಜಾತ್ರಾಮಹೋತ್ಸವ ಕಾರ್ಯಕ್ರಮವನ್ನು ಡಿ.ಆರ್​. ಪಾಟೀಲ ಉದ್ಘಾಟಿಸಿದರು. ಅಪ್ಪಣ್ಣ ಸೊರಟೂರ, ಮಂಜುನಾಥ, ಗಣೇಶ ಭಟ್​ ಪುರಾಣಿಕ, ಕೃಷ್ಣಾ ಸೊರಟೂರ, ಶ್ರೀಧರ ನೇತ್ರತ್ವದ ಪುರೋಹಿತರ ತಂಡ ಹಲವು ಧಾಮಿರ್ಕ ವಿಧಿ ವಿಧಾನದಂತೆ ಚಂಡಿಕಾ ಹೋಮ ಧಾಮಿರ್ಕ ಕೈಂಕರ್ಯವನ್ನು ನೆರವೇರಿಸಿದರು. ಕರಿಯಮ್ಮದೇವಿ ಜಾತ್ರಾ ಸಮಿತಿ ಅಧ್ಯರಾ ಶಂಕರ ಪ್ರತಿಭಾ ಹಾನಗಲ್​, ಎಸ್​. ಬಿ. ಹಡಗಲಿ, ಗೀತಾ ಅಣ್ಣಿಗೇರಿ, ಭುವನೇಶ್ವರಿ ಹಿರೇಮಠ,

Published on
ವಿಜಯವಾಣಿ ಸುದ್ದಿಜಾಲ ಗದಗ
ಶಕ್ತಿ ದೇವಿ ಕರಿಯಮ್ಮ ದೇವಿಯು ಈ ಭಾಗದಲ್ಲಿ ಜಾಗೃತವಾಗಿದ್ದಾಳೆ. ತನ್ನ ನಂಬಿರುವ ಸದ್ಭಕ್ತರ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಅವರ ಬೇಕು ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ಸದಾ ಇಲ್ಲಿಯೇ ನೆಲೆಸಿದ್ದಾಳೆ ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯ ಡಿ. ಆರ್​.ಪಾಟೀಲ ಹೇಳಿದರು.
ನಗರದ ಕರಿಯಮ್ಮಕಲ್ಲು ಬಡಾವಣೆ ಸುಧಾರಣಾ ಸಮಿತಿ ವತಿಯಿಂದ ಬುಧವಾರ ಜರುಗಿದ ಕರಿಯಮ್ಮದೇವಿಯ 97 ನೇ ಜಾತ್ರಾಮಹೋತ್ಸವ, 2026 ಧಾಮಿರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಕ್ತಿದೇವಿಯನ್ನು ಪಡೆದಿರುವ ತಾವೆಲ್ಲರೂ ಧನ್ಯರು. ಆ ತಾಯಿಯ ಆಶೀರ್ವಾದ ಸದಾ ತಮ್ಮ ಮೇಲೆ ಹಾಗೂ ಕರಿಯಮ್ಮಕಲ್ಲು ಬಡಾವಣೆ ಮೇಲೆ ಇರುತ್ತದೆ. ತಾವೆಲ್ಲರೂ ಒಂದೇ ಪರಿವಾರದಂತೆ ಸುಖ ಸಂತೋಷದಿಂದ ಬದುಕಿ ಬಾಳಬೇಕು ಎಂದು ಹೇಳಿದರು.
ನಗರಸಸಭೆ ಸದಸ್ಯ ಎಲ್​.ಡಿ.ಚಂದಾವರಿ ಮಾತನಾಡಿ, ಕರಿಯಮ್ಮಕಲ್ಲು ಬಡಾವಣೆ ಸುಧಾರಣಾ ಸಮಿತಿ ಶಕ್ತಿ ದೇವಿ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವವನ್ನು 97 ವರ್ಷಗಳಿಂದ ಶ್ರದ್ದಾ ಭಕ್ತಿಯಿಂದ ಆಚರಿಸುವ ಮೂಲಕ ಶಕ್ತಿ ದೇವಿಯನ್ನು ಜಾಗ್ರತಗೊಳಿಸಿದ್ದಾರೆ. ಆ ಮೂಲಕ ಕರಿಯಮ್ಮಕಲ್ಲ ಸುೇತ್ರ ಶಕ್ತಿ ದೇವಿಯ ಪವಾಡ ೇತ್ರವಾಗಿದೆ. ಸದ್ಭಕ್ತರ ನೋವು ನಲಿವುಗಳನ್ನು ಆಲಿಸಿ, ಅವುಗಳಿಗೆ ಸ್ಪಂದಿಸುವ ಮೂಲಕ ಸದಾ ಅವರ ರಣೆಗೆ ನಿಂತಿದ್ದಾಳೆ. ಆ ಸಾಾತ ತಾಯಿ ಆಶಿರ್ವಾದಕ್ಕೆ ಪಾತ್ರರಾಗಿರುವ ತಾವೆಲ್ಲರೂ ಧನ್ಯರು. ತಾವೆಲ್ಲರೂ ಸಂಟಿತರಾಗಿ ಒಂದೇ ಪರಿವಾರದ ಸದಸ್ಯರಂತೆ ಸುಖ ಸಂತೋಷದಿಂದ ಬದುಕಿ ಬಾಳುವಂತೆ ಅವರು ಮಾರ್ಗದಶಿರ್ಸಿದರು.
ಅಪ್ಪಣ್ಣ ಸೊರಟೂರ, ಮಂಜುನಾಥ, ಗಣೇಶ ಭಟ್​ ಪುರಾಣಿಕ, ಕೃಷ್ಣಾ ಸೊರಟೂರ, ಶ್ರೀಧರ ನೇತ್ರತ್ವದ ಪುರೋಹಿತರ ತಂಡ ಹಲವು ಧಾಮಿರ್ಕ ವಿಧಿ ವಿಧಾನದಂತೆ ಚಂಡಿಕಾ ಹೋಮ ಧಾಮಿರ್ಕ ಕೈಂಕರ್ಯವನ್ನು ನೆರವೇರಿಸಿದರು. ಕರಿಯಮ್ಮದೇವಿ ಜಾತ್ರಾ ಸಮಿತಿ ಅಧ್ಯರಾ ಶಂಕರ ಪ್ರತಿಭಾ ಹಾನಗಲ್​, ಎಸ್​. ಬಿ. ಹಡಗಲಿ, ಗೀತಾ ಅಣ್ಣಿಗೇರಿ, ಭುವನೇಶ್ವರಿ ಹಿರೇಮಠ, ಎಚ್​. ಬಿ. ಶಿರಗುಂಪಿ, ಜೆ. ಬಿ. ಗಾರವಾಡ, ಬಿ. ಎಸ್​. ಕಂಟಿ, ಜಗದೀಶ ಪೂಜಾರ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net