

ಗದಗ: ಶಾಲಾ
ಶಿಕ್ಷಣ
ಇಲಾಖೆ 15000
ಶಿಕ್ಷಕರ
ನೇಮಕಾತಿಗೆ ಇತ್ತೀಚಿಗೆ ಹೊರಡಿಸಿರುವ ಆದೇಶದಲ್ಲಿ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 40, ಒಬಿಸಿಗೆ 43, ಎಸ್ಸಿ ಎಸ್ಟಿ, ಪ್ರವರ್ಗ1 ಕ್ಕೆ 45 ವರ್ಷ ನಿಗದಿಪಡಿಸಿ ಅನ್ಯಾಯ ಮಾಡಿದೆ. ಸರ್ಕಾರದ ಈ ನಿರ್ಣಯ ಪದವೀಧರ
ಶಿಕ್ಷಕರ
ಆಕಾಂಕ್ಷಿ
ಭವಿಷ್ಯಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಆಗ್ರಹಿಸಿದ್ದಾರೆ.
ಶಿಕ್ಷಣ
ಉಲ್ಲಂಘನೆ
ಮಾಡಿದಂತಾಗಿದೆ.
ಶಿಕ್ಷಣ
ಇಲಾಖೆ ವಯೋಮಿತಿಗೆ ಸಂಬಂಧಿಸಿದಂತೆ ಮಾಡಿರುವ ತಪ್ಪನ್ನು
ತಕ್ಷಣ
ಸರಿಪಡಿಸಿ
ಸದ್ಯ
ಹೊರಡಿಸಿರುವ ಅಧಿಸೂಚನೆಗೆ ತಿದ್ದುಪಡಿ ಮಾಡಿ ಹೊಸ ಪತ್ರವನ್ನು ಹೊರಡಿಸಲು ಎಸ್.ವಿ. ಸಂಕನೂರ ಆಗ್ರಹಿಸಿದ್ದಾರೆ.