ಈ ಸಂದರ್ಭದಲ್ಲಿ ಶಾಸಕ ಸಿ. ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಎಂ. ಎಸ್. ಕರೀಗೌಡ್ರ, ಆರ್. ಕೆ. ಚವ್ಹಾಣ, ಬೂದಪ್ಪ ಹಳ್ಳಿ, ಈಶ್ವರಪ್ಪ ಮುನವಳ್ಳಿ, ಸುಧೀರ ಕಾಟಿಗರ, ಶಿವು ಹಿರೇಮನಿಪಾಟೀಲ, ಬಿ.ಎಸ್.ಚಿಂಚಲಿ, ಕೆ.ಪಿ.ಕೋಟಿಗೌಡ್ರ, ಅನೀಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ, ರಮೇಶ ಸಜ್ಜಗಾರ ಹಲವರು ಇದ್ದರು.