ಮನೆ, ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಗದಗ ಜಿಲ್ಲಾ ಪೊಲೀಸ್​ ಭವನದಲ್ಲಿ ಮನೆ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಪ್ರದಶಿರ್ಸಲಾಯಿತು.
ಗದಗ ಜಿಲ್ಲಾ ಪೊಲೀಸ್​ ಭವನದಲ್ಲಿ ಮನೆ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಪ್ರದಶಿರ್ಸಲಾಯಿತು.
Published on
ಗದಗ ಜಿಲ್ಲಾ ಪೊಲೀಸ್​ ಭವನದಲ್ಲಿ ಕಳ್ಳತನ ಪ್ರಕರಣ ಕುರಿತು ಜಿಲ್ಲಾ ಎಸ್ಪಿ ರೋಹನ ಜಗದೀಶ ಸುದ್ದಿಗೋಷ್ಠಿ ನಡೆಸಿದರು. ಧೀರಜ್​ ಶಿಂಧೆ, ಎಲ್​. ಕೆ. ಜೂಲಕಟ್ಟಿ, ಬಿ.ಟಿ. ರಿತ್ತಿ, ರೇಣುಕಾ ಮುಂಡೆವಾಡಗಿ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net