ಕಾರ್ಯಕ್ರಮದಲ್ಲಿ ಶಿಕ್ಷಕರನ್ನು, ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದಶಿರ್ ಎಸ್.ಎಸ್ ಪಟ್ಟಣಶೆಟ್ಟಿ, ನಿವೃತ್ತ ಡಿಡಿಪಿಐ, ಐ.ಬಿ. ಬೆನಕಪ್ಪ, ಬಿ. ಎಫ್ ಪೂಜಾರ, ಅಶೋಕ ಜೈನ, ಆನಂದ ಬದಿ, ಜಿ. ಎಂ. ಮುಂದಿನಮನಿ, ಎಂ. ಎಚ್. ಕಂಬಳಿ, ವಿ. ವಿ.ನಡುವಿನಮನಿ, ಪ್ರಕಾಶ ಸೇಂದ್ರೆ, ಶರಣಪ್ಪ ನಾಗರಹಳ್ಳಿ ಹಲವರು ಇದ್ದರು.