_1768145227303.webp?w=480&auto=format%2Ccompress&fit=max)
_1768145227303.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಶ್ರೀಸುಬ್ರಮಣ್ಯೇಶ್ವರಕೋ-ಆಪರೇಟಿವ್ಬ್ಯಾಂಕ್ ಲಿಮಿಟಿಡ್ ವತಿಯಿಂದಭಾನುವಾರ ಬೃಹತ್ ಉಚಿತ ಆರೋಗ್ಯತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಚಾಮರಾಜುಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದಶಿಬಿರವನ್ನು ಚಿಕ್ಕಪೇಟೆ ಶಾಸಕಉದಯ್ ಬಿ. ಗರುಡಾಚಾರ್ಉದ್ಘಾಟಿಸಿದರು.ಜಯನಗರ ಗ್ಯಾರಂಟಿಯೋಜನೆಗಳ ಅನುಷ್ಠಾನ ಸಮಿತಿಅಧ್ಯಕ್ಷ ಎನ್.ನಾಗರಾಜು,ಅಧ್ಯಕ್ಷರಾದಡಿ.ಆರ್.ವಿಜಯಸಾರಥಿಉಪಾಧ್ಯಕ್ಷರಾದ ರಂಗಧಾಮ ಶೆಟ್ಟಿಉಪಸ್ಥಿತರಿದ್ದರು.
ವೈದೇಹಿಆಸ್ಪತ್ರೆ ಸಹಯೋಗದಲ್ಲಿ ಹೃದಯ,ಕಿಡ್ನಿ,ನರರೋಗ,ಕಣ್ಣು,ಮೂಗು-ಕಿವಿ-ಗಂಟಲಿಗೆಸಂಬಂಧಪಟ್ಟಂತೆ ಸಾವಿರಾರು ಜನಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಇದೇ ವೇಳೆ ನೂರಕ್ಕೂಹೆಚ್ಚು ಜನರು ರಕ್ತದಾನ ಮಾಡಿದರು.
ಈಸಂದರ್ಭದಲ್ಲಿ ಮಾತನಾಡಿದ ಶಾಸಕಉದಯ್ ಬಿ.ಗರುಡಾಚಾರ್, ಸಾರ್ವಜನಿಕರುಕಾಲಕಾಲಕ್ಕೆ ಆರೋಗ್ಯ ತಪಾಸಣೆಮಾಡಸಿಕೊಳ್ಳಿ.ಸುಬ್ರಮಣ್ಯೇಶ್ವರಬ್ಯಾಂಕ್ 35ಸಾವಿರಸದಸ್ಯರಿಗಾಗಿ ಉಚಿತ ಆರೋಗ್ಯತಪಾಸಣೆ ಶಿಬಿರ ಆಯೋಜಿಸಿದೆ.ಮುಂದಿನ ದಿನಗಳಲ್ಲಿಬ್ಯಾಂಕಿಗೆ ಅಗತ್ಯ ನೆರವುನೀಡುವುದಾಗಿ ಹೇಳಿದರು.
ಎನ್.ನಾಗರಾಜುಮಾತನಾಡಿ ರಾಷ್ಟ್ರೀಯ ಬ್ಯಾಂಕ್‌ಗಳುಸಮಾಜಮುಖಿ ಕಾರ್ಯಗಳು ಮಾಡವುದಿಲ್ಲ,ಕೋ-ಆಪರೇಟಿವ್ಬ್ಯಾಂಕ್ ಸ್ಥಳೀಯರು ಮತ್ತುಸದಸ್ಯರಿಗೆ ಉತ್ತಮ ಸೇವೆ ಜೊತೆಗೆಸಾಮಾಜಿಕ ಕೆಲಸಗಳನ್ನು ಮಾಡುತ್ತವೆಎಂದರು.