ಜಿಲ್ಲಾ ಮೇಲ್ವಿಚಾರಣಾ ಸಮಿತಿಯ ಸಭೆಯ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಅಧಿಕಾರಿ ಡಾ. ರಾಜೇಂದ್ರ, ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಉಪನಿರ್ದೇಶಕ ಡಾ. ಸಂಜಯ ರಡ್ಡಿ, ಕಲಬುರಗಿ ಸೂಪರ ಸ್ಪೇಶಾಲಿಟಿ ಅಸ್ಪತ್ರೆ ಉಪನಿರ್ದೇಶಕ ಡಾ. ಜಿ. ಗುರುಶಾಂತಪ್ಪ, ಎಲ್ಲಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.