ಮೇ 25ರಂದು ಅಭಿಷೇಕ,ಪೂಜೆ, ಭಗವಾನ ಪಾರ್ಶ್ವನಾಥ ವಿಧಾನ, ಸರಸ್ವತಿ ಮೂರ್ತಿ ಶುದ್ಧೀಕರಣ ಸಮಾರಂಭ ಜರುಗಲಿದ್ದು, ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ, ಉತ್ತಮ ಪಾಟೀಲ ಭಾಗಿಯಾಗಲಿದ್ದಾರೆ. ಮೇ 26ರಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಜಿ.ಎಂ.ಇಂಜಿನಿಯರಿಂಗ್ ಕಾಲೇಜು ಉದ್ಘಾಟಿಸುವರು. ಆರ್‌ಎಸ್‌ಎಸ್ ಪ್ರಮುಖ ಬಿ.ಎಲ್.ಸಂತೋಷ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.