ಅನನ್ಯ ಅಲ್ಲಮ ಕೃತಿ ಲೋಕಾರ್ಪಣೆ ಮಾಡಿದ ಮಾಜಿ ಡಿಜಿಪಿ ಅಜಯ್ ಕುಮಾರ್ ಸಿಂಗ್

ಹರಿವು ಬುಕ್ಸ್ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಅನನ್ಯ ಅಲ್ಲಮ ಕೃತಿಯನ್ನು ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಬಿಡುಗಡೆ ಮಾಡಿದರು. ಲೇಖಕ ಹರಿಹರ ಶಿವಕುಮಾರ್, ಪ್ರಕಾಶಕ ರತೀಶ್, ಪತ್ರಕರ್ತೆ ಕುಸುಮ ಆಯರಹಳ್ಳಿ ಉಪಸ್ಥಿತರಿದ್ದರು.
ಹರಿವು ಬುಕ್ಸ್ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಅನನ್ಯ ಅಲ್ಲಮ ಕೃತಿಯನ್ನು ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಬಿಡುಗಡೆ ಮಾಡಿದರು. ಲೇಖಕ ಹರಿಹರ ಶಿವಕುಮಾರ್, ಪ್ರಕಾಶಕ ರತೀಶ್, ಪತ್ರಕರ್ತೆ ಕುಸುಮ ಆಯರಹಳ್ಳಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನನ್ಯ ಅಲ್ಲಮ ಕೃತಿ ಲೋಕಾರ್ಪಣೆ
  • ಕನ್ನಡದಲ್ಲಿ ಪದಗಳ ಮೇಲೆ ಸರ್ವಾಧಿಕಾರ ನಡೆಸಿದ ಕವಿ ಅಲ್ಲಮಪ್ರಭು
  • ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಅಭಿಮತ

ಬೆಂಗಳೂರು:ಕಬೀರದಾಸ್ಪದಗಳ ಮೇಲೆ ಸರ್ವಾಧಿಕಾರ ನಡೆಸುತ್ತಾನೆಎಂದು ಸಂಪ್ರದಾಯಸ್ಥರುಆರೋಪಿಸುತ್ತಿದ್ದರು.ಹಾಗೆಯೇಕನ್ನಡದಲ್ಲಿ ಪದಗಳ ಮೇಲೆ ಸರ್ವಾಧಿಕಾರನಡೆಸಿದವನು ಅಲ್ಲಮಪ್ರಭು ಎಂದುನಿವೃತ್ತ ಪೊಲೀಸ್ ಮಹಾ ನಿರ್ದೇಶಕಅಜಯ್ ಕುಮಾರ್ ಸಿಂಗ್ ಹೇಳಿದರು.ಅಲ್ಲಮಮತ್ತು ಕಬೀರ ತೌಲನಿಕ ಅದ್ಯಯನದಲ್ಲಿಡಾಕ್ಟರೇಟ್ ಪಡೆದಿರುವ ಅವರು‘ಅನನ್ಯ ಅಲ್ಲಮ’ ಪುಸ್ತಕ ಬಿಡುಗಡೆಮಾಡಿ ಮಾತನಾಡಿದರು.

ಅಲ್ಲಮನವಚನ ಚಿಂತನೆಗಳು ಎಲ್ಲಾ ಕಾಲಕ್ಕೂಸಲ್ಲುವಂತಾಗಿದ್ದು ಮತ್ತೆ ಮತ್ತೆಅವನ್ನು ಮರು ಓದಿಗೆ ಒಳಪಡಿಸಿಇಂದಿನ ಯುವ ಜನಾಂಗಕ್ಕೆ ತಲುಪಿಸುವಅಗತ್ಯವಿದೆ.ಆಕಾರಣಕ್ಕಾಗಿ ಅಲ್ಲಮ ನನ್ನ ಮೆಚ್ಚಿನಕನ್ನಡದ ಸಂತಕವಿ.ಇಂದುಪ್ರಕಟವಾಗಿರುವ ಅನನ್ಯ ಅಲ್ಲಮಕೃತಿಯು ಅಲ್ಲಮನನ್ನು ಅರ್ಥಮಾಡಿಕೊಳ್ಳುವಲ್ಲಿ ಅತ್ಯಂತಪ್ರಸ್ತುತ ಕೃತಿಯಾಗಿದೆ ಎಂದುವಿವರಿಸಿದರು.

ಬೆಂಗಳೂರಿನಹರಿವು ಬುಕ್ಸ್ ಪ್ರಕಾಶನದ ಮುಖ್ಯಸ್ಥರತೀಶ್ ಮಾತನಾಡಿ,ಪುಸ್ತಕಲೋಕಾರ್ಪಣೆಗೆ ಮುನ್ನವೇ ಎರಡನೇಮುದ್ರಣ ಕಂಡಿದ್ದು ಹೊಸ ದಾಖಲೆಸೃಷ್ಟಿಸಿದೆ.ಈಸಂಭ್ರಮದಲ್ಲಿ ಇಂತಹ ಸಮಾರಂಭಏರ್ಪಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿಕನ್ನಡ ಕಥೆಗಾರ್ತಿ ಮತ್ತು ಪತ್ರಕರ್ತೆಕುಸುಮ ಆಯರಹಳ್ಳಿ,ಲೇಖಕಹರಿಹರ ಶಿವಕುಮಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net