ರಾಜ್ಯದ ಬಡಜನರ ಹಸಿವು ನಿಗಿಸಲು ರಾಜ್ಯ ಸರ್ಕಾರ ಆಹಾರ ಇಲಾಖೆ ಮೂಲಕ ನೀಡುತ್ತಿರುವ ಪಡಿತರ ಅಕ್ಕಿ ಅಕ್ರಮವಾಗಿ ನೆರೆಯ ಮಹಾರಾಷ್ಟ್ರದ ಕಾಳ ಸಂತೆಯಲ್ಲಿ ಮಹಾರಾಷ್ಟçದೊಂದಿಗೆ ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ, ಕಾಗವಾಡ ಮತ್ತು ಅಥಣಿ ತಾಲೂಕು ಗಡಿ ಹಂಚಿಕೊಆಡಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ರಾಜ್ಯದಲ್ಲಿ ಸಂಗ್ರಹಿಸುವ ಪಡಿತರ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುವಲ್ಲಿ ನಿರತರಾಗಿದ್ದಾರೆ.