ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಮಾತನಾಡಿ, ಒಂದು ವಾರದ ಈ ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರೊಂದಿಗೆ ಸಂವಹನ, ಕರಪತ್ರ ಹಂಚುವುದು, ಶಿರಸಾನ ಧರಿಸಿ ಸಂಚರಿಸುವವರಿಗೆ ಪ್ರಶಂಸಾಪತ್ರ ವಿತರಣೆ, ಶಾಲಾ-ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಖ್ಯವಾಗಿ ‘ನೋ ಹೆಲ್ಮೆಟ್,