ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪಶುವೈದ್ಯ ಮಂಜುನಾಥ್ ಎಂಬುವರು ಮತ್ತು ಇತರೆ 24 ಅಭ್ಯರ್ಥಿಗಳು ನೀಡಿದ ದೂರು ಆಧರಿಸಿ, ಸಾಹುಕಾರ್ ಎಸ್.ಶಿವಶಂಕರಪ್ಪ, ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳು ಮತ್ತು ಹುದ್ದೆಗೆ ಆಯ್ಕೆಯಾಗಿರುವ 29 ಮಂದಿ ವಿರುದ್ಧ ಜುಲೈ 24ರಂದು ಬಿಎನ್‌ಎಸ್ ಕಾಯ್ದೆ 328ರ ಅಡಿ ಎಫ್ಐಆರ್ ದಾಖಲಾಗಿದೆ.