ನಿವೃತ್ತ ನೌಕರರಿಗೆ ಆರ್ಥಿಕ ಭದ್ರತೆ ಮುಖ್ಯ

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಗೌರಿಬಿದನೂರು ಶಾಖೆಯ ನಿವೃತ್ತ ನೌಕರರು ಹಾಗೂ ಗಣ್ಯರಿಗೆ ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ದಸ್ತಗಿರಿಸಾಬ್​, ನಿವೃತ್ತ ಉಪನಿರ್ದೇಶಕ ಟಿ.ಕೃಷ್ಣ್ಣಮೂರ್ತಿ, ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಜಿ.ಚಂದ್ರಶೇಖರ್​ ಇತರರಿದ್ದರು.

Published on

ನಗರದ ತಾಪಂ ಆವರಣದಲ್ಲಿರುವ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂದ ಮಾಸಿಕ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಂದ ತಾಲೂಕು ಅಧ್ಯ ದಸ್ತಗಿರಿಸಾಬ್​ ಮಾತನಾಡಿ, ನಮ್ಮ ಸಂದ ಮೂಲಕ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಇಲ್ಲಿಯವರೆಗೂ ಬಗೆಹರಿಸಿಕೊಳ್ಳುತ್ತಿದ್ದೇವೆ. ತಮ್ಮೆಲ್ಲರ ಸಹಕಾರದಿಂದ ಸಂವನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಶಿಣ ಇಲಾಖೆಯ ನಿವೃತ್ತ ನಿರ್ದೇಶಕ ಜಿ.ಚಂದ್ರಶೇಖರ್​ ಮಾತನಾಡಿ, ನಿವೃತ್ತ ನೌಕರರಾದ ನಮಗೆ ಆರೋಗ್ಯ ಬಹಳ ಮುಖ್ಯ. ಅಂಗಾಂಗಗಳ ದೌರ್ಬಲ್ಯ ಮಾನಸಿಕ ಒತ್ತಡ ಅನಾರೋಗ್ಯದಿಂದ ಬಳಲುತ್ತೇವೆ. ಬರುವ ನಮ್ಮ ಪಿಂಚಣಿಯಲ್ಲಿ ಉಳಿಸಿ ಕೆಲವು ವಿಮಾ ಸೌಲಭ್ಯಗಳಿಂದ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.

ಬ್ರಹ್ಮ ಸಮಾಜದ ಸೇವಕರಿಂದ ಭಗವಂತನ ಅವತರಣೆ ಬಗ್ಗೆ ತಿಳಿಸಿ ಪ್ರತಿೆ ಮಾಡಿಸಿದರು.

ತಾಲೂಕು ಆಡಳಿತ ಅಧಿಕಾರಿಗಳಿಂದ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ನಿವೃತ್ತ ಉಪನಿರ್ದೇಶಕ ಟಿ.ಕೃಷ್ಣಮೂರ್ತಿ, ನಿವೃತ್ತ ತಹಸೀಲ್ದಾರ್​ ಅಶ್ವಥನಾರಾಯಣ ಶಾಸ್ತ್ರಿ, ಡಾ.ಸತೀಶ್​, ಎನ್​.ಗಂಗಪ್ಪ, ಬೈರರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net