ಡೇರಿ ಅಧ್ಯಕ್ಷ ಎ.ಎಂ.ಚಲಪತಿ, ಗ್ರಾಪಂ ಮಾಜಿ ಅಧ್ಯಕ್ಷ ಅಮರಾವತಿ ಕೇಶವರೆಡ್ಡಿ, ಮಾಜಿ ಸದಸ್ಯರಾದ ಚಿನ್ನಪ್ಪ, ಶಂಕರಪ್ಪ, ಮುಖಂಡರಾದ ಚಂದ್ರಮೋಹನ್, ಚೊಕ್ಕೆಗೌಡ, ಪುರುಷೋತ್ತಮರೆಡ್ಡಿ, ನಾರಾಯಣಸ್ವಾಮಿ, ತಾಲೂಕು ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಎನ್.ವೇಣು, ರವಿ, ಸಂಘದ ಸಿಇಒ ಎನ್.ಶ್ರೀನಿವಾಸ್ ಇದ್ದರು.