ನಕಲಿ ದಂಧೆ: ರಾಜಾರೋಷವಾಗಿ ವಾಹನಗಳಿಗೆ ಬಳಸಲು ನಕಲಿ ಆಯಿಲ್ ತಯಾರಿಸುತ್ತಿದ್ದು, ಇದನ್ನು ಬಳಸುವುದರಿಂದ ಇಂಧನ ಕಾರ್ಯಕ್ಷಮತೆ ಣವಾಗಿ ವಾಹನ ನಿಷ್ಕಿ$ಯಗೊಳ್ಳುವ ಸಾಧ್ಯತೆ ಹೆಚ್ಚು. ಆದರೂ ಕಡಿಮೆ ದರದಲ್ಲಿ ಪ್ರತಿಷ್ಠಿತ ಕಂಪನಿಗಳ ಉತ್ಪನ್ನ ಎಂಬುದಾಗಿ ಬಿಂಬಿಸಿ ಮಾರಲಾಗುತ್ತಿತ್ತು ಎನ್ನಲಾಗಿದೆ. ಪ್ರಸ್ತುತ ಜಾಗದ ಮಾಲೀಕರ ವಿಚಾರಣೆ ನಡೆಸಿದ್ದು ರಾಜಸ್ಥಾನ ಮೂಲದವರು ಬಾಡಿಗೆಗೆ ಪಡೆದು, ಟಕವನ್ನು ಸ್ಥಾಪಿಸಿದ್ದರು ಎನ್ನುವುದು ತಿಳಿದು ಬಂದಿದೆ.