ಮಲ್ಲಿಕಾರ್ಜುನಸ್ವಾಮಿ ಲಿಂಗ ಪ್ರತಿಷ್ಠಾಪನೆಯು ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಳಸ ಪ್ರತಿಷ್ಠಾಪನೆ, ಮೂಲಮಂತ್ರ ಹವನ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಮಿತಿಯ ಅಧ್ಯ ವೀರಭದ್ರಯ್ಯ, ಕೋಶಾಧ್ಯ ಡಿ.ಸಿ.ವಿಶ್ವನಾಥ್, ನಿವೃತ್ತ ಪ್ರಾಂಶುಪಾಲ ಸದಾಶಿವಯ್ಯ, ಶಿಕ ಮಲ್ಲಿಕಾರ್ಜುನ, ಜಗದೀಶ್ ನಾಯಕ, ಬಸವರಾಜು, ಕಲ್ಯಾಣದುರ್ಗ ಸಮಿತಿ ಅಧ್ಯ ಮಲ್ಲಿಕಾರ್ಜುನ ಬಾಬು, ಶಿವಪ್ಪ, ಪ್ರವಿಣ್ ಕುಮಾರ್, ಅನಿತಾ ಮಂಜುನಾಥ್ ಇದ್ದರು.