ಶಿಬಿರದಲ್ಲಿ ಕಣ್ಣು, ಚರ್ಮ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಮಧುಮೇಹ ರಕ್ತದೊತ್ತಡ ತಪಾಸಣೆಯಲ್ಲಿ 150 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮುಖಂಡರಾದ ಕಾಶಿರಾಜ್, ದಾಸೇಗೌಡ, ವಿಶ್ವನಾಥ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ, ವಲಯ ಮೇಲ್ವಿಚಾರಕಿ ಸುನಿತಾ, ಸೇವಾ ಪ್ರತಿನಿಧಿ ಜ್ಯೋತಿ ಒಕ್ಕೂಟ ಅಧ್ಯಕ್ಷೆ ಕುಮಾರಿ, ನಿಕಟ ಪೂರ್ವ ಅಧ್ಯಕ್ಷೆ ಗೀತಾ ವಿಶ್ವನಾಥ್, ಸ್ಪಂದನ ಆಸ್ಪತ್ರೆ ವೈದ್ಯರಾದ ಡಾ.ಪಾಶ, ಡಾ.ಬಸವರಾಜ್, ಸಿಬ್ಬಂದಿ ತೇಜಸ್ವಿನಿ, ಮಂಜುಶ್ರೀ, ಮಹೇಶ್ ಸೇರಿದಂತೆ ಸದಸ್ಯರು ಗ್ರಾಮಸ್ಥರು ಈ ಸಂದರ್ಭ ಇದ್ದರು.