ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ಶಿವಾನಂದ ಡೊಣ್ಣೂರು, ಸಾಹಿತಿ ಅಶೋಕ ಹಂಚಲಿ, ಕೆವಿಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಈರಣ್ಣಗೌಡ ಪಾಟೀಲ, ಕರ್ನಾಟಕ ರಾಜ್ಯ ನಾಟಕ ಬರಹಗಾರ ಕವಿಗಳ ಸಂಘದ ಜಿಲ್ಲಾಧ್ಯಕ್ಷ ಯಮನಪ್ಪ ಅಂಗನಗೇರಿ, ಶಿಕ್ಷಕ ಸಿ.ಪಿ.ದಡ್ಡೆಕರ ಮತ್ತಿತರರಿದ್ದರು. ಕಾವೇರಿ ಅಡಗಿಮನಿ ನಿರೂಪಿಸಿದರು, ಯನಮಪ್ಪ ಮಿಣಜಿಗಿ ಸ್ವಾಗತಿಸಿ, ಜ್ಯೋತಿ ಕುಂಬಾರ ವಂದಿಸಿದರು.