ಮಕ್ಕಳ ಸೃಜನಶೀಲತೆಗಾಗಿ ಸರ್ಕಾರಿ ಶಾಲೆಗೆ ದಾಖಲಿಸಿ government school

ಮಕ್ಕಳ ಸೃಜನಶೀಲತೆಗಾಗಿ ಸರ್ಕಾರಿ ಶಾಲೆಗೆ ದಾಖಲಿಸಿ government school
ಮಕ್ಕಳ ಸೃಜನಶೀಲತೆಗಾಗಿ ಸರ್ಕಾರಿ ಶಾಲೆಗೆ ದಾಖಲಿಸಿ government school
Published on
ಕಾಮಸಮುದ್ರ: ಮಕ್ಕಳನ್ನು ಸೃಜನಶೀಲಾರನ್ನಾಗಿ ರೂಪಿಸಲು ಸರ್ಕಾರಿ ಶಾಲಾಗಳಿಗೆ ದಾಖಲಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ತಿಳಿಸಿದರು.government school
ಬಂಗಾರಪೇಟೆ ತಾಲೂಕು ದೊಡ್ಡಬೊಂಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪಾಲಕರು ಭೌತಿಕ ಸೌಲಭ್ಯಗಳನ್ನು ಮಾನದಂಡವನ್ನಾಗಿಸಿಕೊಂಡು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುವ ಬದಲಾಗಿ ಮಕ್ಕಳ ಬೌದ್ಧಿಕ ವಿಕಾಸರಚನಾತ್ಮಕವಾಗಿ ಪೋಷಿಸಿ ಸೃಜನಶೀಲರನ್ನಾಗಿಸಲು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ವಾರ್ಷಿಕ ವರದಿ ಹಾಗೂ ಮಕ್ಕಳ ಸೃಜನಾತ್ಮಕ ಕಲಾ ಪ್ರದರ್ಶನಕಂಡು ಶಾಲೆಯ ಮುಖ್ಯಶಿಕ ರವಿತೇಜ ಹಾಗೂ ಸಿಬ್ಬಂದಿ ವರ್ಗವನ್ನು ಶ್ಲಾಸಿದರು. 2ನೇ ತರಗತಿ ವಿದ್ಯಾರ್ಥಿ ರಚನ್​ತೆಜ್​ ಮಾಡಿದ ಬಬ್ರುವಾಹನ ಸಂಭಾಷಣೆಯ ಏಕಪಾತ್ರಭಿನಕ್ಕೆ ನಗದು ಬಹುಮಾನ ನೀಡಿ ಪೋತ್ಸಾಹಿಸಿದರು.
ಮುಖ್ಯಶಿಕರಾದ ಮುನಿನಾರಾಯಣ, ರು, ಸಿಆರ್​ಪಿ ವೆಂಕಟೇಶ್​ಗೌಡ, ಎನ್​.ವಿ.ಶ್ರೀನಿವಾಸ್​, ಎಸ್​ಡಿಎಂಸಿ ಅಧ್ಯ ವೆಂಕಟರಾಮರೆಡ್ಡಿ, ಪಲ್ಲವಿ, ಶಿಕ್ಷಕರು, ಸಿಬ್ಬಂದಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net