ಪದಾಧಿಕಾರಿಗಳು ಪಟ್ಟಿ: ಅಧ್ಯಕ್ಷ ಆ.ನ.ಮೂರ್ತಿ, ಉಪಾಧ್ಯಕ್ಷ ಬಾಬು, ಕಾರ್ಯದರ್ಶಿ ನಾರಾಯಣ ಸ್ವಾಮಿ, ಖಜಾಂಚಿ ಜಯಂತ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾರಾಯಣಪ್ಪ, ನಾಗರಾಜಪ್ಪ, ಜಿ.ಕೃಷ್ಣಪ್ಪ, ರಾಮಚಂದ್ರ, ನಾಗೇಶ್, ಬಿ.ನರಸಿಂಹಪ್ಪ, ಈರಪ್ಪ, ರಾಮಾಂಜಿ, ಬಾವಪ್ಪ, ಶಿವಪ್ಪ, ಗಂಗುಲಮ್ಮ ಅವರನ್ನು ನೇಮಕ ಮಾಡಲಾಯಿತು.