ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕಾಧ್ಯಕ್ಷ ಚಂದ್ರಶೇಖರ ಬಳ್ಳೋಳಿ, ಐಎಎಸ್ ಅಧಿಕಾರಿ ಸುನೀಲ ಟಾಕಳೆ, ಗಣ್ಯರಾದ ಸಿ.ಎಸ್.ನ್ಯಾಮಗೌಡ, ಬೈರಪ್ಪ ಬಿಜ್ಜರಗಿ, ಸಿದ್ದು ಗದ್ಯಾಳ, ಸುರೇಶ ಬಳ್ಳೋಳಿ, ಚನ್ನಬಸಪ್ಪ ತೋರಿ, ರಮೇಶ ಮುಚ್ಚಂಡಿ, ಅಶೋಕ ಮಾರಾಪುರ, ಬಸವರಾಜ ಮಾದಗುಡಿ, ವಿಜಯ ಹುದ್ದಾರ, ಸ್ವಾಗತ ತೋರಿ, ಹನುಮಂತ ವನಜೋಳ, ಸುರೇಶ ಆಲಬಾಳ, ಚನಬಸು ಬಳ್ಳೊಳ್ಳಿ, ರಾಜು ಮರಡಿ ಇತರರಿದ್ದರು.