ಬಣಜಿಗ ಸಮಾಜದ ಸಂಘಟನೆಗೆ ಒತ್ತು

ಯಾದಗಿರಿಯಲ್ಲಿ ಮಂಗಳವಾರ ಕರೆದಿದ್ದ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ, ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೊಡಗಿ, ಮಹೇಶ್ಚಂದ್ರ ವಾಲಿ, ಮಹೇಶ್ಚಂದ್ರ ಆನೆಗುಂದಿ,ಸಂಜೀವಕುಮಾರ ಚಂದಾಪುರ, ಬಸವರಾಜ ಸೊನ್ನದ, ಸುರೇಶ ಬಿ. ತಂಬಾಕೆ, ಚಂದ್ರಶೇಖರ ದಂಡೀನ ಇತರರಿದ್ದರು.
ಯಾದಗಿರಿಯಲ್ಲಿ ಮಂಗಳವಾರ ಕರೆದಿದ್ದ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ, ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೊಡಗಿ, ಮಹೇಶ್ಚಂದ್ರ ವಾಲಿ, ಮಹೇಶ್ಚಂದ್ರ ಆನೆಗುಂದಿ,ಸಂಜೀವಕುಮಾರ ಚಂದಾಪುರ, ಬಸವರಾಜ ಸೊನ್ನದ, ಸುರೇಶ ಬಿ. ತಂಬಾಕೆ, ಚಂದ್ರಶೇಖರ ದಂಡೀನ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ ಹೇಳಿಕೆ
  • ನೂತನ ಪದಾಧಿಕಾರಿಗಳ ಆಯ್ಕೆ ಸಭೆ
ಯಾದಗಿರಿ: ಜಿಲ್ಲೆಯಾದ್ಯಂತ ಬಣಜಿಗ ಸಮಾಜದ ಸಂಟನೆಗೆ ಒತ್ತು ನೀಡಲಾಗುವುದು ಎಂದು ರಾಜ್ಯ ಬಣಜಿಗ ಸಮಾಜದ ೇಮಾಭಿವೃದ್ಧಿ ಸಂದ ಜಿಲ್ಲಾ ಟಕದ ನೂತನ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ ಹೇಳಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಸಂದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಮಾಜದ ಜನರು ಅಪಾರ ಪ್ರಮಾಣದಲ್ಲಿದ್ದು, ಸಂ ಅವರನ್ನು ಒಟ್ಟಿಗೆ ಸೇರಿಸಿ ಸಂಟನೆ ಮಾಡಿದರೆ ಆನೆಬಲ ಬರಲಿದೆ ಎಂದರು. ಅಧ್ಯಕ್ಷ ಮಲ್ಲಿಕಾರ್ಜುನ ರೊಡಗಿ ಮಾತನಾಡಿ, ರಾಜ್ಯ ಎಲ್ಲಡೆ ಸಂದ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತಿದೆ. ಒಟ್ಟಾರೆ ಎಲ್ಲ ಜಿಲ್ಲೆಗಳಲ್ಲಿ ಇರುವ ಬಣಜಿಗ ಸಮಾಜದ ಜನರನ್ನು ಸಂಟಿಸಿ ಸರ್ಕಾರದಿಂದ ಸಿಗುವ ಸೌಲಭ್ಯ ದೊರೆಯುವಂತೆ ಮಾಡಲಾಗುವುದು ಎಂದರು. ಶೈಕ್ಷಣಿಕ, ರಾಜಕೀಯವಾಗಿ ನಾವು ಮುಂದೆ ಬರಬೇಕಿದೆ, ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಶಿವಾನಂದ ಬಿದರಿ, ಸಂಟನಾ ಕಾರ್ಯದರ್ಶಿ ಮಲಕಪ್ಪ ಪಾಟೀಲ್​, ಕಾರ್ಯಕಾರಿ ಸಮಿತಿ ಸದಸ್ಯ ಸೂಗುರೇಶ ವಾರದ ಮಾತನಾಡಿದರು. ವಿವಿಧ ತಾಲೂಕುಗಳ ಅಧ್ಯಕ್ಷರಾದ ಮಹೇಶ್ಚಂದ್ರ ವಾಲಿ, ಮಹೇಶ್ಚಂದ್ರ ಆನೆಗುಂದಿ,ಸಂಜೀವಕುಮಾರ ಚಂದಾಪುರ, ಬಸವರಾಜ ಸೊನ್ನದ, ಸುರೇಶ ಬಿ. ತಂಬಾಕೆ, ಚಂದ್ರಶೇಖರ ದಂಡೀನ ಹಾಗೂ ಸಮಾಜದ ಹಿರಿಯರಾದ ಡಾ.ಚಂದ್ರಶೇಖರ ಸುಭೇದಾರ, ರಾಜಶೇಖರ ಬಿ. ತಂಬಾಕೆ, ಚೆನ್ನಬಸವ ವಾಲಿ, ನಾಗಭೂಷಣ ಯಾಳಗಿ, ಶಿವರಾಜ ಕಲಕೇರಿ, ನೀಲಕಂಠ ಹುಣಸಗಿ, ಸಂತೋಷ ಝಳಕಿ, ಬಸವರಾಜ ಮೇಲಿನಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net