ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರ್.ಚೇತನ್‌ಕುಮಾರ್ 182, ಅಭಿಷೇಕ್ 178, ಎಸ್.ಜಯರಾಮೇಗೌಡ 174, ವಿಜಿಕುಮಾರ್ 170, ಬಿಜ್ಜಳ್ಳಿ ಮಹೇಶ್‌ಕುಮಾರ್ 102, ಡಿ.ಲೋಕೇಶ್ 100, ಕೆ.ವಿ. ಸಂತೋಶ್ 93 ಮತಗಳನ್ನು ಪಡೆದು ಚುನಾಯಿತರಾದರೆ, ಮಹಿಳಾ ಮೀಸಲಾತಿ ಸ್ಥಾನದಿಂದ ಕೆ.ಸಿ.ಭಾವನ 183 ಹಾಗೂ ಬಿ.ಎಂ.ಗಂಗಮ್ಮ 112 ಮತಗಳನ್ನು ಪಡೆದು ಜಯಶೀಲರಾದರು. ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ಜೆ.ಮಹದೇಶ್ ಕರ್ತವ್ಯ ನಿರ್ವಹಿಸಿದರು.