ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
  • ಅಧ್ಯಕ್ಷರಾಗಿ ಶಕುಂತಲಾ ಕೆ. ಬೆಲ್ದಾಳೆ, ಉಪಾಧ್ಯಕ್ಷರಾಗಿ ಶಾಂತಲಾ ಭೂಕಾಂತ್
  • ಇದೇ ವೇಲೆ ನೂತನ ನಿರ್ದೇಶಕರುಗಳ ಆಯ್ಕೆ

ಬೆಂಗಳೂರು:ಕರ್ನಾಟಕ ರಾಜ್ಯಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿಶಕುಂತಲಾ ಕೆ.ಬೆಲ್ದಾಳೆ ಹಾಗೂಉಪಾಧ್ಯಕ್ಷರಾಗಿ ಶಾಂತಲಾ ಭೂಕಾಂತ್ಆಯ್ಕೆಯಾಗಿದ್ದಾರೆ.

ಮಂಡಳದನಿರ್ದೇಶಕರುಗಳಾಗಿ ಕೆ.ಲಲಿತಾ ಜಿ.ಟಿ.ದೇವೇಗೌಡ,ಸಾವಿತ್ರಿ ರೈ,ಚೆನ್ನಮ್ಮ,ಗೀತಾ ಶಂಕರ್,ಕೆ.ಡಿ.ಲೀಲಾವತಿ,ಲಕ್ಷ್ಮಿ,ಎಂ.ವಿ.ಹೇಮಾವತಿ,ಮಂಗಳಾ ವಿಶ್ವೇಶ್ವರಯ್ಯ,ಮಂಜುಳ,ರೇಖಾ ಮಹಾಬಲೇಶ್ವರರೈ, ಸಾವಿತ್ರಿಬಾಯಿ ಹೆಬ್ಬಾಳೆ,ಶಾಂತಲಾ ಈಶ್ವರಸೊರಗಾಂವಿ, ಶೀಲಾನಂಜುಂಡಯ್ಯ,ಶಿವಮ್ಮ,ತನುಜಾ ವಿಕ್ರಮಇವರುಗಳು ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net