ಬೆಂವಿವಿ ಶಿಕ್ಷಕೇತರ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
Published on
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ 2026-29ನೇ ಸಾಲಿನ ಅವಧಿಯ ಕಾರ್ಯಕಾರಿ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಂಘದ ಅಧ್ಯಕ್ಷರಾಗಿ ಕೃಷ್ಣಪ್ಪ ಎಚ್., ಉಪಾಧ್ಯಕ್ಷ- ಮುತ್ತುರಾಯಪ್ಪ, ಪ್ರಧಾನ ಕಾರ್ಯದರ್ಶಿ- ನವೀನ್. ಆರ್, ಜಂಟಿ ಕಾರ್ಯದರ್ಶಿ- ದೇವರಾಜು ಎಸ್., ಖಜಾಂಚಿ- ಮುರುಳಿ ಎಸ್., ಆಂತರಿಕ ಲೆಕ್ಕ ಪರಿಶೋಧಕ- ಷಣ್ಮುಗ. ಎಸ್. ಆಯ್ಕೆಯಾಗಿದ್ದಾರೆ. ಯೋಗೇಶ್ ಎಚ್.ಎಸ್. , ಗೋವಿಂದರಾಜು ವಿ, ಸುಯೋಗ್ ಎಸ್.ಡಿ, ಜೇಮ್ಸ್ ಸಗಯರಾಜ್ ಜೆ. ಸ್ವಾಮಿ, ಸದಾಶಿವಯ್ಯ, ಆರ್. ಕೃಷ್ಣ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಶಿವರಾಜು ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಇದೇ ವೇಳೆ ಶಿಕ್ಷಕೇತರ ನೌಕರರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net