ತಾಲೂಕು ಅಧ್ಯರಾಗಿ ಬೈಚಪ್ಪ, ಗೌರವಾಧ್ಯರಾಗಿ ಮುಳವಾಗಿಲಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಆರ್.ಗೋಪಾಲ್, ಖಜಾಂಚಿ ಒಬಳಾಪುರ ಶಂಕರ್, ಉಪಾಧ್ಯರಾಗಿ ತಮಟೆ ಮಂಜುನಾಥ, ಶಂಕರ್ ಎಟ್ಟಕೋಡಿ, ರವಿಕುಮಾರ್ ಕೊಮ್ಮನಹಳ್ಳಿ, ಶಂಕರಪ್ಪ ಕುಪ್ಪೂರ್, ಸಂಟನಾ ಕಾರ್ಯದರ್ಶಿಗಳಾಗಿ ಶ್ರೀನಿವಾಸ್ ಹುಂಗೇನಹಳ್ಳಿ, ಅಶೋಕ ಮಾಸ್ತಿ, ನರಸಿಂಹ ಟೇಲರ್, ಸಹದೇವ ಯಲುವಗುಳಿ, ಸಹ ಕಾರ್ಯದರ್ಶಿಗಳಾಗಿ ನವೀನಕುಮಾರ್, ಸುರೇಶ್, ಮೂರ್ತಿ, ಮುನಿರಾಜು ಮಿಂಡಹಳ್ಳಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾಂತರಾಜ್, ಸಿದ್ಧರಾಜ್, ಎಂ.ಕಾಂತರಾಜ್, ವೆಂಕಟೇಶ್, ಸುದರ್ಶನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.