ಅಕ್ಕನ ಬಳಗದ ಅಧ್ಯೆ ವೆಂಕಟಮ್ಮ ಪಾಲಪ್, ಪ್ರಮುಖರಾದ ಮಲ್ಲಣ್ಣ ಮಾಸ್ತರ್ ಮುಡಬೂಳ, ಬಸವರಾಜ ಪಾಟೀಲ್ ಬೆಳಗುಂಪಾ, ಆನಂದ ಪಾಟೀಲ್ ನರಬೋಳಿ, ಶಿವಶರಣಪ್ಪ ರೇಷ್ಮಿ, ಬಸವರಾಜ ಹೂಗಾರ, ಚಂದ್ರಶೇಖರ ಉಟಗುರ, ಕೋಟೇಶ್ವರ ರೇಷ್ಮಿ, ಬಸವರಾಜ ಸಂಕನೂರ, ಅಶೋಕ ನಿಪ್ಪಾಣಿ, ಬಸವರಾಜ ಕಾಳಗಿ, ಅನಿಲ ವಡ್ಡಡಗಿ, ನಾಗರಾಜ ಹೂಗಾರ, ಸೋಮಶೇಖರ ಯದಲಾಪುರ, ನಾಗರೆಡ್ಡಿ ಗೋಪಶೇನ್, ಮಹೇಶ ಬಟಗೇರಿ, ಸಂತೋಷ ಹಾವೇರಿ, ಸುವನರೆಡ್ಡಿ ಪೋತರೆಡ್ಡಿ, ರವೀಂದ್ರ ಗೊಬ್ಬುರ ಇತರರಿದ್ದರು.