ಕಾರ್ಮಿಕ ಇಲಾಖೆ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಶ್ರೀ ರಾಮ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್.ಕೆ.ಗೋಪಾಲಕೃಷ್ಣ, ನಂದಗೋಪಾಲ್, ವಕೀಲರಾದ ತಿಪ್ಪಯ್ಯ ಶೆಟ್ಟಿ, ದಯಾನಂದ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ರಾಮರಾಜು, ಮಧುಮೇಹ ತಜ್ಞ ಡಾ.ಕಾಶಿನಾಥ್ ದೀಕ್ಷಿತ್, ಪ್ರೊ.ದೇಶಮುಖ್, ನಾಗರಾಜಯ್ಯ ಇತರರು ಇದ್ದರು.