ಶ್ರೀ ಶಾಂತಯ್ಯ ಸ್ವಾಮಿ, ಶ್ರೀ ಜಗದಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಿವನಗೌಡ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಬಾಪುಗೌಡ ದೊಡ್ಡಮನಿ, ನೀಲಕಂಠರಾಯಗೌಡ ಪಾಟೀಲ್, ಶಾಂತಗೌಡ ಸಾಲವಡಗಿ, ಎಸ್.ಎಸ್. ಪಾಟೀಲ್, ಮಧುಗೌಡ ಜಲಪುರ, ಪಾಲ್ಗೊಂಡಿದ್ದರು. ಶಾಲೆಯ ಮುಖ್ಯಗುರು ಸಂಜು ದೊಡ್ಡಮನಿ, ವಿದ್ಯಾ ದೊಡ್ಡಮನಿ ಇತರರಿದ್ದರು.