ಸೇಡಂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಹಾಪ್ಕಾಮ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಬಿಇಒ ಮಾರುತಿ ಹುಜರಾತಿ, ಪ್ರಮುಖರಾದ ಬಸವರಾಜ ರೇವಗೊಂಡ, ಜಗದೇವಪ್ಪ ಪಾಟೀಲ್, ರಾಜಶೇಖರ ಪುರಾಣಿಕ, ಚನ್ನಬಸಪ್ಪ ಹಾಗರಗಿ, ಮಹೇಶ ಪಾಟೀಲ್ ತರನಳ್ಳಿ, ಸತೀಶ ಪೂಜಾರಿ, ಶ್ರೀನಿವಾಸ ಸಂಗಾವಿ, ರಾಮಯ್ಯ ಪೂಜಾರಿ, ಶರಣಗೌಡ ಎಂ.ಸಿ. ಪಾಟೀಲ್, ಶಿವಶರಣಪ್ಪ ಜಮಾದಾರ, ಮಂಜುನಾಥ ಸಾಹು, ದೇವಪ್ಪ ನಾಯ್ಕೋಡಿ, ಬಸವರಾಜ ಗೌಡಪ್ಪನೋರ, ಗೌಡಪ್ಪ ಪಾಟೀಲ್, ಸುರೇಖಾ ವೆಂಕಟರಾವ, ಮುಖ್ಯಗುರು ಮಂಜು ಇತರರಿದ್ದರು. ಶಿವಾನಂದ ಇಟಿಕಾರ ಸ್ವಾಗತಿಸಿ, ನಿರೂಪಣೆ ಮಾಡಿದರು. ಬಂಡೆಪ್ಪ ಪೂಜಾರಿ ವಂದಿಸಿದರು.