ನಿವೃತ್ತ ಶಿಕ ರಂಗಣ್ಣ ಮಾತನಾಡಿ, ಹೈಕೋರ್ಟ್ 2025ರಲ್ಲಿ 83 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಡಿಸೆಂಬರ್ನಲ್ಲಿ ಲಿಖಿತ ಪರೀೆ ನಡೆಸಲಾಗಿತ್ತು. ಲಿಖಿತ ಪರೀೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ 2026ರ ಜನವರಿ ತಿಂಗಳಿನಲ್ಲಿ ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಿದ್ದು, ವೈಯಕ್ತಿಕ ಸಂದರ್ಶನ ಪರೀೆಯಲ್ಲಿ ತಾಲೂಕಿನ ಎನ್.ಅಶ್ವಿನಿ ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.