

ಪ್ರಮುಖ ಮುಖ್ಯಾಂಶಗಳು
ಸಾಂಪ್ರದಾಯಿಕೆಉಡುಗೆಗಳಿಗೆ ಪ್ರಸಿದ್ಧವಾಗಿರುವರಾಮ್‌ರಾಜ್ ಕಾಟನ್ ವಸ ಭಂಡಾರದನೂತನ 82ನೇಶೋ ರೂಮ್ ದೇವಸಂದ್ರದಲ್ಲಿ ಶುಕ್ರವಾರಉದ್ಘಾಟನೆಗೊಂಡಿದೆ.
ಆರ್‌ಎಂವಿ2ನೇಹಂತದ ನ್ಯೂ ಬಿಇಎಲ್ ರಸ್ತೆಯದೇವಸಂದ್ರ ಬಸ್ ನಿಲ್ದಾಣದ ಬಳಿಆರಂಭಗೊಂಡಿರುವ ನೂತನ ಮಳಿಗೆಗೆಶಾಸಕ, ಮಾಜಿಡಿಸಿಎಂ ಡಾ.ಅಶ್ವತ್ಥನಾರಾಯಣಚಾಲನೆ ನೀಡಿದರು.
ನೂತನಮಳಿಗೆ ಉದ್ಘಾಟಿಸಿ ಮಾತನಾಡಿದಡಾ.ಅಶ್ವತ್ಥನಾರಾಯಣ,ಭಾರತೀಯಸಂಸ್ಕೃತಿಯನ್ನು ಉಡುಪುಗಳ ಮೂಲಕಯುವ ಸಮುದಾಯಕ್ಕೆ ಪ್ರಸಾರಮಾಡುತ್ತಿರುವ ರಾಮ್‌ರಾಜ್ ಬಟ್ಟೆಅಂಗಡಿಯು ದೇಶದ ಪ್ರಮುಖ ವಸಉದ್ಯಮವಾಗಿದೆ.ನಮ್ಮ ದೇಶದಸಾಂಪ್ರಾದಾಯಿಕ ಉಡುಗೆಗಳು ಜಾಗತಿಕಮಟ್ಟದಲ್ಲಿಯೂ ಪ್ರಸಿದ್ಧವಾಗುತ್ತಿರುವುದರಹಿಂದೆ ರಾಮ್‌ರಾಜ್ ಸಂಸ್ಥೆಯಪಾಲು ಹಿರಿದಾಗಿದೆ.ಪ್ರಧಾನಿ ನರೇಂದ್ರಮೋದಿಯವರ ಮೇಕ್ ಇನ್ ಇಂಡಿಯಾ,ಮೇಡ್ ಇನ್ ಇಂಡಿಯಾಪರಿಕಲ್ಪನೆಗೆ ರಾಮ್‌ರಾಜ್ ದೇಸಿಉಡುಪುಗಳು ಪೂರಕವಾಗಿವೆ. ನಾರೀ ಶಕ್ತಿದೇಶದ ಶಕ್ತಿ ಎಂಬಂತೆ ರಾಮ್‌ರಾಜ್ಮಳಿಗೆಯ ್ರಾಂಚೈಸಿ ಪಡೆಯುವ ಮೂಕಲಮಹಿಳೆಯರು ಈ ಉದ್ಯಮದಲ್ಲಿತೊಡಗಿಕೊಂಡಿರುವುದು ಹೆಮ್ಮೆಯಸಂಗತಿ ಎಂದು ವಿವರಿಸಿದರು.
ರಾಮ್‌ರಾಜ್ಸಾಂಪ್ರಾದಾಯಿಕ ಉಡುಪುಗಳನ್ನುಖರೀದಿಸುವ ಮೂಲಕ ಮೊದಲ ಗ್ರಾಹಕರಾಗಿಡಾ.ಅಶ್ವತ್ಥನಾರಾಯಣಉದ್ಯಮಕ್ಕೆ ಬೆಂಬಲ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿಸಮಾಜ ಸೇವರಕಾದ ರಾಜಗೋಪಾಲ್ಮುಲ್ಲತ್,ಉದ್ಯಮಿಗಳಾದಬಿ.ಆರ್.ರಾಜಶೇಖರ್,ರಾಮ್‌ರಾಜ್ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ಶಶಿಧರನ್ ನಾಯರ್,ಪ್ರಾಂಚೈಸಿಪಾಲುದಾರರಾದ ರಾಮಕೃಷ್ಣನ್,ಅಭಿಲಾಷ್,ಮನೋಜ್ ಮತ್ತಿತರರಿದ್ದರು.