ದಾನಿಗಳಿಂದ ಐದು ಮಕ್ಕಳಿಗೆ ಸೈಕಲ್​ ವಿತರಣೆ bicycles

ದಾನಿಗಳಿಂದ ಐದು ಮಕ್ಕಳಿಗೆ ಸೈಕಲ್​ ವಿತರಣೆ bicycles
ದಾನಿಗಳಿಂದ ಐದು ಮಕ್ಕಳಿಗೆ ಸೈಕಲ್​ ವಿತರಣೆ bicycles
Published on
ಕೋಲಾರ: ವಿಶ್ವ ಸೈಕಲ್​ ದಿನದ ಪ್ರಯುಕ್ತ ಕೋಲಾರ ತಾಲೂಕು ಮದ್ದೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳ್ಳಿಗಳಿಂದ ಶಾಲೆಗೆ ಬರುವ 5 ವಿದ್ಯಾರ್ಥಿಗಳಿಗೆ ಗ್ರಾಮದ ದಾನಿಗಳಿಂದ ಉಚಿತವಾಗಿ ಸೈಕಲ್​ ವಿತರಿಸಲಾಯಿತು.bicycles
ಮದ್ದೇರಿ ಗ್ರಾಮ ಪಂಚಾಯಿತಿ ಪಿಡಿಒ ಪಿ.ಬಿ.ರೇವಣ್ಣ ಸೈಕಲ್​ ವಿತರಣೆ ಮಾಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಗ್ರಾಮದಲ್ಲಿನ ದಾನಿಗಳಿಂದ ಉಚಿತ ಸೈಕಲ್​ ವಿತರಣೆ ಮಾಡುತ್ತಿರುವುದು ಶ್ಲಾನೀಯ.
ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ದಾಖಲಿಸಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮವಿದ್ಯಾಭ್ಯಾಸ ಕೊಡಿಸಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು.
ಸಹಶಿಕರಾದ ಸುದರ್ಶನ್​. ಮಲ್ಲಿಕಾರ್ಜುನ್​, ಷಣ್ಮುಖಚಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net