ವೈದ್ಯರು ನಿಸ್ವಾರ್ಥದಿಂದ ಸೇವೆ ಮಾಡಬೇಕು;ಪೇಜಾವರ ಶ್ರೀಗಳ ಸಲಹೆ

ಕಾವೇರಿ ಆಸ್ಪತ್ರೆಯ ಎಲೆಕ್ಟ್ರಾನಿಕ್‌ಸಿಟಿ  ಶಾಖೆಯಲ್ಲಿ ಕರ್ನಾಟಕದ ಅತಿದೊಡ್ಡ  ಹೊರರೋಗಿ ವಿಭಾಗ (ಓಪಿಡಿ) ವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಚಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾವೇರಿ ಆಸ್ಪತ್ರೆಯ ಎಲೆಕ್ಟ್ರಾನಿಕ್‌ಸಿಟಿ ಶಾಖೆಯಲ್ಲಿ ಕರ್ನಾಟಕದ ಅತಿದೊಡ್ಡ ಹೊರರೋಗಿ ವಿಭಾಗ (ಓಪಿಡಿ) ವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಚಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯರು ನಿಸ್ವಾರ್ಥದಿಂದ ಸೇವೆ ಮಾಡಬೇಕು
  • ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಲಹೆ
  • ಕಾವೇರಿ ಆಸ್ಪತ್ರೆಯಲ್ಲಿ ಕಾಗದ ರಹಿತ ಓಪಿಡಿ ಉದ್ಘಾಟನೆ

ಬೆಂಗಳೂರು: ಮನುಷ್ಯರಜೀವವನ್ನು ಉಳಿಸುವ ವೈದ್ಯರುದೇವರಿಗೆ ಸಮನಾಗಿದ್ದು,ವೈದ್ಯರುನಿಸ್ವಾರ್ಥದಿಂದ ಸೇವೆ ಮಾಡಬೇಕುಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಪ್ರತಿಷ್ಠಿತಕಾವೇರಿ ಆಸ್ಪತ್ರೆಯ ಎಲೆಕ್ಟ್ರಾನಿಕ್‌ಸಿಟಿ ಶಾಖೆಯಲ್ಲಿ ಕರ್ನಾಟಕದ ಅತಿ ದೊಡ್ಡ ಹೊರರೋಗಿ ವಿಭಾಗ (ಓಪಿಡಿ)ಸೌಲಭ್ಯವನ್ನುಉದ್ಘಾಟಿಸಿ ಮಾತನಾಡಿದರು.

ಅತ್ಯುತ್ತಮಸೌಲಭ್ಯಗಳೊಂದಿಗೆ ಸೇವೆಗೆಸಮರ್ಪಿತವಾಗಿರುವ ಕಾವೇರಿಆಸ್ಪತ್ರೆಯ ಕಾಗದರಹಿತ ಡಿಜಿಟಲ್ವ್ಯವಸ್ಥೆ ಹೊಂದಿರುವ ನೂತನ ಒಪಿಡಿವಿಭಾಗದಲ್ಲಿ ರೋಗಿಗಳಿಗೆ ಉತ್ತಮಸೇವೆ ದೊರೆಯುವಂತಾಗಲಿ ಎಂದುಸ್ವಾಮೀಜಿ ಶುಭ ಹಾರೈಸಿದರು.

ಆಸ್ಪತ್ರೆಯಸಂಸ್ಥಾಪಕ ಡಾ.ಎಸ್.ಚಂದ್ರಕುಮಾರ್ಮಾತನಾಡಿ,ಕಾರಿಡಾರ್‌ನಲ್ಲಿಕಾಯುವಿಕೆ ಹಾಗೂ ಚಿಕಿತ್ಸೆಗಾಗಿಅಲೆಯುವ ಕುಟುಂಬಗಳ ಸಂಕಷ್ಟನಿವಾರಿಸಲು,ರೋಗಿಗಳ ಅನುಭವಕ್ಕೆಆದ್ಯತೆ ನೀಡಿ ಈ ಆಧುನಿಕ ಒಪಿಡಿವಿಭಾಗವನ್ನು ಆರಂಬಿಸಿದ್ದೇವೆ.ಇಲ್ಲಿ 36ವಿಶೇಷ ವಿಭಾಗಗಳಿದ್ದು,ಒಂದೇ ಸೂರಿನಡಿ140ಕ್ಕೂಹೆಚ್ಚು ತಜ್ಞರು ಲಭ್ಯರಾಗಲಿದ್ದಾರೆ.ವರ್ಷದ ಎಲ್ಲಾದಿನಗಳಂದು ಬೆಳಗ್ಗೆ 8ರಿಂದ ರಾತ್ರಿ8 ರವರೆಗೆವಿಭಾಗವು ಕಾರ್ಯನಿರ್ವಹಿಸಲಿದೆಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net