ಗುತ್ತೇದಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ ಕಡೇಚೂರ್, ಕುಪೇಂದ್ರ ಗುತ್ತೇದಾರ್ ನಾಗೂರ್,ತಿಮ್ಮಪ್ಪ ಗಂಗಾವತಿ, ಸುರೇಶ ಗುತ್ತೇದಾರ್ ಮಟ್ಟೂರ್, ರಾಜೇಶ್ ಡಿ.ಗುತ್ತೇದಾರ್,ಪ್ರವೀಣ್ ಜತ್ತನ್ , ದಯಾನಂದ ಪೂಜಾರಿ ಮೈಖಾನ, ಪಂಚಮಿ ಸಂತೋಷ್ ಪೂಜಾರಿ ,ಪ್ರದೀಪ್ ಪೂಜಾರಿ, ಶರಣಯ್ಯ ಗುತ್ತೇದಾರ್ ಕೊಂಚೂರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್,ಮಹೇಶ್ ಯರಗೋಳ, ಸಂತೋಷ್ ಚೌಧರಿ , ಕಾಶಿನಾಥ್ ಗುತ್ತೇದಾರ್ ಚಿತ್ತಾಪುರ, ಮಲ್ಲಣ್ಣ ಜೀವಣಗಿ, ಅನಿಲ್ ಯರಗೋಳ,ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಗುತ್ತೇದಾರ್, , ಶಿವಯ್ಯ ಪೇಟಶಿರೂರು, ಬಿಜಿ ಶಕ್ತಿ ಪೀಠದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಗುಂಡಾನೂರು, ಟ್ರಸ್ಟಿಗಳಾದ ವಿನೋದ್ ಗುತ್ತೇದಾರ್, ಸುರೇಶ್ ಗುತ್ತೇದಾರ್ ಕರದಾಳ, ಮತ್ತಿತರರು ಒತ್ತಾಯಿಸಿದ್ದಾರೆ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.