ಶ್ರೀ ಮಧುಸೂದನ ಸಾಯಿ ವೈದ್ಯಕಿಯ ವಿಾನ ಮತ್ತು ಸಂಶೋಧನಾ ಸಂಸ್ಥೆ, ರೋಟರಿ ಕ್ಲಬ್ , ಶ್ರೀ ಭಗವಾನ್ ಮಹಾವೀರ ಅಂಗವಿಕಲ ಸಹಾಯಹಸ್ತ ಸಮಿತಿ, ಜಿಲ್ಲಾ ವಿಕಲಾಂಗ ಪುನರ್ವಸತಿ ಕೇಂದ್ರ, ಶ್ರೀ ಸಾಯಿ ಇಂಟರ್ ನ್ಯಾಷನಲ್ ಚಾರಿಟಬಲ್ ಟ್ರಸ್ಟ್ನೇತೃತ್ವದಲ್ಲಿ ಕೈಗೊಂಡಿದ್ದ ಶಿಬಿರದಲ್ಲಿ ಮೈಸೂರು, ಕಲಬುರಗಿ, ಬಿಜಾಪುರ, ರಾಯಚೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪ್ತಿಯ ಅಂಗವಿಕಲರು ಭಾಗವಹಿಸಿದ್ದರು.