ಸಮಾರಂಭದಲ್ಲಿ ಎಸ್‌ಐಟಿ ಸಿಇಒ ಡಾ.ಶಿವಕುಮಾರಯ್ಯ, ಎಸ್‌ಐಟಿ ಪ್ರಾಚಾರ್ಯ ಡಾ.ಎಸ್.ವಿ.ದಿನೇಶ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ವಿರುಪಾಕ್ಷಿ ಔರಾದಿ, ಸಂಯೋಜಕ ಡಾ.ಎ.ಜಿ.ಶಿವಸಿದ್ಧರಾಮಯ್ಯ, ಖಜಾಂಚಿ ಡಾ.ಟಿ.ವಿ.ವಿನೀತ ಕುಮಾರ್, ವಿದ್ಯಾರ್ಥಿ ಸಂದ ಅಧ್ಯಕ್ಷ ಅನೀಶ್, ಕಾರ್ಯದರ್ಶಿಗಳಾದ ಎಚ್.ಬಿ.ಮಧು, ಜೆ.ಎಸ್.ಜೀವಿತಾ ಮತ್ತಿತರರು ಉಪಸ್ಥಿತರಿದ್ದರು.