ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಪ್ರಾಂಶುಪಾಲ ವೆಂಕಟೇಶ್, ಜೇನುಗೂಡು ಟ್ರಸ್ಟ್ ನಿರ್ದೇಶಕ ಸೈಯದ್ ಮಹಬೂಬ್, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಜನತಾಕಾಲನಿ ಶಾಲೆ ಮುಖ್ಯಶಿಕ್ಷಕಿ ಯಶೋಧಾ, ಪತ್ರಕರ್ತ ಪ್ರಶಾಂತ್, ಅತ್ತಿಬೆಲೆ ಮಂಜುನಾಥ್, ನಾರಾಯಣಸ್ವಾಮಿ, ಉಮೇಶ್ ಇತರರು ಇದ್ದರು.