ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್. ಕಾದ್ರೊಳ್ಳಿ ಬಣದ ತಾಲೂಕು ಕಾರ್ಯದರ್ಶಿ ಶಂಕ್ರಪ್ಪ ದೊಡ್ಮನಿ, ರಮೇಶ ಮಾದರ, ರಮೇಶ ದೊಡಮನಿ, ಕಾಳಪ್ಪ ಮಾದರ, ದೇವಪ್ಪ ಮಾದರ ತುಂಬಗಿ, ಶೇಖಪ್ಪ ಚಬನೂರ, ರಾಮಪ್ಪ ಕಟ್ಟಿಮನಿ, ಸುಭಾಸ ಗುಂಡಕನಾಳ, ಮಾದೇವ ನಾಗೂರ, ಯಮನಪ್ಪ ಕಟ್ಟಿಮನಿ, ಹುಲಗಪ್ಪ ಕಟ್ಟಿಮನಿ, ಮರಿಯಪ್ಪ ಚಲವಾದಿ ಮತ್ತಿತರರಿದ್ದರು.