ಈ ಸಂದರ್ಭದಲ್ಲಿ ಮಾದಿಗ ಸಮಾಜದ ಪ್ರಮುಖರಾದ ಎಂ. ವಿರೂಪಾಕ್ಷಿ, ರವಿಂದ್ರ ಜಲ್ದಾರ್, ಎಸ್.ಮಾರೆಪ್ಪ ವಕೀಲ, ರಾಜು, ಹೇಮರಾಜ ಅಸ್ಕಿಹಾಳ, ಹನುಮಂತಪ್ಪ ಮನ್ನಾಪೂರ, ರಾಘವೇಂದ್ರ ಬೋರಡ್ಡಿ, ನರಸಿಂಹಲು, ಮಾದಿಗ ಪದವಿದರ ವೇದಿಕೆ ಅಧ್ಯಕ್ಷ ಶರಣು ತುಗ್ಗಲದಿನ್ನಿ, ರಾಜು ಮನ್ಸಲಾಪೂರ, ಮಲ್ಲಿಕಾರ್ಜುನ ಶಾಖವಾದಿ, ಗೊವಿಂದ ಬಾಪೂರ, ಸುರೇಶ ಬೋರಡ್ಡಿ, ನರಸಿಂಹ ಸೇರಿದಂತೆ ಅನೇಕರು ಇದ್ದರು.