ಕೆಂದ್ರ ಸಚಿವ ಪ್ರಧಾನ ರಾಜಿನಾಮೆಗೆ ಆಗ್ರಹ

ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಣ ಸಚಿವ ಧಮೇಂರ್ದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ಎಐಡಿಎಸ್​ಒ ವಿದ್ಯಾರ್ಥಿ ಸಂಟನೆ ನೇತತ್ವದಲ್ಲಿ ಬುಧವಾರ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಹಾಂತೇಶ ಬಿಳ್ಳೂರ, ಹರ್ಷದಾ ಪಟೇಲ್​, ಸಾ ಪಾಟೀಲ, ನಂದಿನಿ ಸಾಲುಂಕೆ ಇತರರಿದ್ದರು.

Published on
ಬೆಳಗಾವಿ: ದೇಶಾದ್ಯಂತ ನೀಟ್​ ಪರೀೆಗೆ ಸಂಬಂಧಿಸಿ ಉಂಟಾಗಿರುವ ಅವ್ಯವಸ್ಥೆ, ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಣ ಸಚಿವ ಧಮೇಂರ್ದ್ರ ಪ್ರಧಾನ ನೆತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಎಐಡಿಎಸ್​ಒ ವಿದ್ಯಾರ್ಥಿ ಸಂಟನೆ ನೇತತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ದೇಶದ ಶಿಣ ವ್ಯವಸ್ಥೆ ವೆಲ್ಯಕ್ಕೆ ನೀಟ್​ ಪರೀೆ ಅವಾಂತರ ಸ್ಪಷ್ಟ ಉದಾಹರಣೆಯಾಗಿದೆ. ನೀಟ್​ ಪರೀೆ ನಡೆಯುವ ಮುನ್ನ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಸೋರಿಕೆಯಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎನ್​ಟಿಎ ಯಾವುದೇ ಕ್ರಮ ಕೆಗೊಳ್ಳದೆ ಪರೀೆ ನಡೆಸಿರುವುದು ಬೇಜವಾಬ್ದಾರಿ ನಡೆಯಾಗಿದೆ. ಲಾಂತರ ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಪಟ್ಟು ಪರೀೆ ಸಿದ್ಧತೆ ನಡೆಸಿದ ಬಳಿಕ ಪರೀೆ ರದ್ದುಪಡಿಸಿರುವುದು ವಿದ್ಯಾರ್ಥಿಗಳಿಗೆ ಮಾನಸಿಕ ಆಘಾತ ತಂದೊಡ್ಡಿದೆ. ಎನ್​ಟಿಎಗೆ ಪ್ರಮುಖ ಪ್ರವೇಶ ಪರೀೆಗಳನ್ನು ಪಾರದರ್ಶಕವಾಗಿ ಮತ್ತು ಸುರತವಾಗಿ ನಡೆಸುವ ಸಾಮರ್ಥ್ಯ ಇಲ್ಲ ಎಂಬುದು ಸಾಬೀತಾಗಿದೆ. ಆದ್ದರಿಂದ ಎನ್​ಟಿಎಯನ್ನು ತಣ ರದ್ದುಪಡಿಸಬೇಕು. ಇವೆಲ್ಲದರ ಹೊಣೆ ಹೊತ್ತು ಕೇಂದ್ರ ಶಿಣ ಸಚಿವ ಧಮೇಂರ್ದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಹಾಂತೇಶ ಬಿಳ್ಳೂರ, ತಬುರಾ ನದ್​ಾ, ಸಾ ಮನಿಯಾರ್​, ಮೀನಾಜ್​ ಮನಿಯಾರ್​, ಹರ್ಷದಾ ಪಟೇಲ್​, ಸಾ ಪಾಟೀಲ, ನಂದಿನಿ ಸಾಲುಂಕೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net