ಯಂಕಣ್ಣ ಮಳಲಿ, ಮಹಾದೇವ ಮಡಿವಾಳ, ಸಿದ್ದು ಉಳ್ಳಾಗಡ್ಡಿ, ಶ್ರೀಕಾಂತ ಗುಳನ್ನವರ, ಹೊನ್ನಪ್ಪ ಬಿರಡಿ, ವಿರೇಶ ಆಸಂಗಿ, ಹನುಮಂತ ಜಮಾದಾರ, ಮುರಿಗೆಪ್ಪ ತೇರದಾಳ, ಅಶೋಕ ದೇಸಾಯಿ, ಪರಮಾನಂದ ಸಂಕ್ರಟ್ಟಿ, ಸಿದ್ದು ಶಿರೋಳ, ಭೀಮಶಿ ಕರಿಗೌಡರ ಸೇರಿ ಹಲವು ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.