ತಾಲೂಕಿನ ವೈದ್ಯಾಧಿಕಾರಿಗಳಾದ ಡಾ.ರಂಗನಾಥ, ಡಾ. ಬಿ.ಎಸ್. ಚೌದ್ರಿ, ಡಾ. ಅಬ್ಬಲಮಜೀದ್ ಬಾಗವಾನ, ಡಾ. ರಿಪತ್ತ ಕೌಸರ್ ಇನಾಮದಾರ, ಡಾ. ಬಸವರಾಜ್ ಅಲಗೂರ, ಡಾ. ಸಂಗಮೇಶ ದಶವಂತ, ಡಾ. ತಹಸೀನ್ ಶಿವಣಗಿ, ಡಾ. ಸಂದೀಪ ಬಿರಾದಾರ, ಆಲ್ ಕೆಡರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದಗೌಡ, ಎನ್ ಬಿರಾದಾರ, ತಾಲೂಕಿನ ಆರೋಗ್ಯ ಇಲಾಖೆ ನೌಕರರಾದ ಯಲ್ಲಪ್ಪ ಚಲವಾದಿ, ಎ.ಎಸ್ ತೆರದಾಳ, ಐ.ಸಿ. ಮಾನಕರ, ಎ.ಜಿ.ಆಳಗುಂಡಿ ರೇಖಾ ಜಯಗೊಂಡರ, ಎಂ.ಎಸ್. ಗೌಡರ ಮತ್ತಿತರರಿದ್ದರು.