ಏನಿದು ಪ್ರಕರಣ?: ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿ ವ್ಯಾಪ್ತಿಯ ಆರ್.ಚೊಕ್ಕನಹಳ್ಳಿ ಗಂಗರಾಜು ಮತ್ತು ವರಲ್ಮ ಪ್ರೀತಿಸಿ ವಿವಾಹವಾಗಿದ್ದರು. ಇತ್ತೀಚೆಗೆ ವರಲಕ್ಷ್ಮೀಮ ಫೋನಿಗೆ ಸ್ನೇಹಿತೆಯ ಪ್ರಿಯಕರ ಕರೆ ಮಾಡಿದ್ದ. ಕರೆಯನ್ನು ಪತಿ ಗಂಗರಾಜು ರಿಸಿವ್ ಮಾಡಿದ್ದ. ಬಳಿಕ ಪ್ರೇಮಿಗಳ ಮಧ್ಯೆ ಮಧ್ಯಸ್ಥಿಕೆ ವಹಿಸಬೇಡ ಎಂದು ಗಂಗರಾಜು ಪತ್ನಿಗೆ ಬುದ್ಧಿ ಹೇಳಿದ್ದಾನೆ. ಆದರೆ, ಶನಿವಾರ ತಡರಾತ್ರಿ ಅಸ್ವಸ್ಥಗೊಂಡಿದ್ದ ಆಕೆಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪತಿ ಪರಾರಿಯಾಗಿದ್ದ.