ನಿವೃತ್ತ ನೌಕರರು, ಬಡವರು, ಸಣ್ಣಸಣ್ಣ ವ್ಯಾಪಾರಿಗಳು ಹೀಗೆ ಎಲ್ಲ ಜಾತಿ ಜನಾಂಗದವರು ಸಂದಲ್ಲಿ ಹಣ ಹೂಡಿಕೆ ಮಾಡಿದ್ದು, ಅವ್ಯಹಾರದಿಂದ ಅವರೆಲ್ಲ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಇನ್ನೂ ಕಾಲಮಿಂಚಿಲ್ಲ, ಶಾಸಕ ದರ್ಶನಾಪುರ ಮಧ್ಯಸ್ಥಿಕೆ ವಹಿಸಿ ಬರಬೇಕಾದ ಹಣ ವಸೂಲಿ ಮಾಡಿಸಿ ಕೊಡುವವರಿಗೆ ಕೊಟ್ಟರೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಹೆಸರು ಉಳಿಯುತ್ತದೆ. ರ್ನಿಲ್ಯ ವಹಿಸಿದರೆ ಶಹಾಪುರದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಯಾಳಗಿ ಎಚ್ಚರಿಸಿದರು.