_1784399580669.webp?w=480&auto=format%2Ccompress&fit=max)
_1784399580669.webp?w=480&auto=format%2Ccompress&fit=max)
ಮೇಷ: ನಾಟ್ಯ ಕ್ಷೇತ್ರದಲ್ಲಿ ಅವಕಾಶ ಸಿಗಲಿದೆ. ಸರ್ಕಾರಿ ಕೆಲಸದಲ್ಲಿ ಸ್ವಲ್ಪಮಟ್ಟಿನ ಪ್ರಗತಿ. ವಿದೇಶ ಪ್ರಯಾಣದ ನಿರ್ಧಾರ ಮುಂದೂಡಿ. ಶುಭಸಂಖ್ಯೆ:5
ವೃಷಭ: ಜೀವನದಲ್ಲಿ ಶಾಂತಿ. ಕಲೆಯಲ್ಲಿ ಅವಕಾಶ. ಹೋಟೆಲ್ ವ್ಯಾಪಾರದಲ್ಲಿ ಸ್ಥಿರ ಲಾಭ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಾಗ್ರತೆ. ಶುಭಸಂಖ್ಯೆ:2
ಮಿಥುನ: ನಿತ್ಯ ಜೀವನದಲ್ಲಿ ಹೊಸ ಅವಕಾಶಗಳು. ಸರ್ಕಾರಿ ಕೆಲಸದಲ್ಲಿ ಪ್ರಭಾವಿ ವ್ಯಕ್ತಿಯ ಭೆೇಟಿ. ಪೂಜಾ ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7
ಕಟಕ: ಆಸ್ತಿ ವಿವಾದ ಪರಿಹಾರಕ್ಕೆ ಕುಟುಂಬದ ಸಹಕಾರ. ನಾಟ್ಯ ಕ್ಷೇತ್ರದಲ್ಲಿ ಸಾಧನೆ. ಬಟ್ಟೆ ವ್ಯಾಪಾರದಲ್ಲಿ ಆದಾಯ ಹೆಚ್ಚಳವಾಗಲಿದೆ. ಶುಭಸಂಖ್ಯೆ: 3
ಸಿಂಹ: ಸಾಹಿತಿಗಳಿಗೆ ತಮ್ಮ ಕ್ಷೇತ್ರದಲ್ಲಿ ಯಶಸ್ಸು. ಸರ್ಕಾರಿ ಕೆಲಸದಲ್ಲಿ ಗೌರವ. ಬೇಕರಿ, ಕಾಂಡಿಮೆಂಟ್ ವ್ಯಾಪಾರದಲ್ಲಿ ಉತ್ತಮ ಫಲ. ಶುಭಸಂಖ್ಯೆ:1
ಕನ್ಯಾ: ಜೀವನದಲ್ಲಿ ಜಾಗ್ರತೆ ಅಗತ್ಯ. ವ್ಯಾಪಾರದಲ್ಲಿ ಹೊಸ ಒಪ್ಪಂದ ಪ್ರಯೋಜನಕಾರಿ ಆಗಲಿದೆ. ಹಣ ಹೂಡಿಕೆಗೆ ಸೂಕ್ತ ಸಮಯ. ಶುಭಸಂಖ್ಯೆ:7
ತುಲಾ: ಭೂಮಿಯ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಹೊಸ ವ್ಯಾಪಾರದಲ್ಲಿ ಏರುಪೇರು. ಶುಭಸಂಖ್ಯೆ:1
ವೃಶ್ಚಿಕ: ರಾಜಕೀಯದಲ್ಲಿ ಒತ್ತಡ. ಗೃಹ ನಿರ್ವಣದಲ್ಲಿ ನಿಧಾನಗತಿ. ಸರ್ಕಾರಿ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಳ. ಹೂ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ಧನಸ್ಸು: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಚಲನಚಿತ್ರ ಗಾಯಕರಿಗೆ ಉತ್ತಮ ವೇದಿಕೆ ಲಭ್ಯ. ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆ. ಶುಭಸಂಖ್ಯೆ:4
ಮಕರ: ಮಹಿಳಾ ಉದ್ಯೋಗಿಗಳ ಶ್ರಮ ಹೆಚ್ಚಳ. ಸರ್ಕಾರಿ ಕೆಲಸದಲ್ಲಿ ಸ್ಥಿರತೆ. ವ್ಯವಹಾರದಲ್ಲಿ ಜಾಗ್ರತೆ. ಬಟ್ಟೆ ವ್ಯಾಪಾರದಲ್ಲಿ ಮಧ್ಯಮ ಫಲ. ಶುಭಸಂಖ್ಯೆ: 6
ಕುಂಭ: ನಿತ್ಯ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ. ಸಿನಿಮಾ ಕ್ಷೇತ್ರದಲ್ಲಿ ಅವಕಾಶ. ಉನ್ನತ ವಿದ್ಯಾಭ್ಯಾಸಕ್ಕೆ ಬಂಧುಗಳಿಂದ ಸಹಕಾರ. ಶುಭಸಂಖ್ಯೆ:5
ಮೀನ: ಸಂಗೀತ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಮೆಚ್ಚುಗೆ ಗಳಿಸುವಿರಿ. ಸರ್ಕಾರಿ ಕೆಲಸದಲ್ಲಿ ಪ್ರಗತಿ. ರೇಷ್ಮೆ ಉತ್ಪನ್ನ ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ:3